96 % ಮೇಲ್ಪಟ್ಟ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ
ಶಿಗ್ಗಾವಿ 10: ಯುವಕರ್ನಾಟಕ ರಕ್ಷಣಾ ವೇದಿಕೆ ಶಿಗ್ಗಾವಿ ಹಾಗೂ ಕರರ್ಣಾರ್ಜುನ ಚಿತ್ರತಂಡ ಸಂಯೋಗದಲ್ಲಿ ಎಸ್.ಎಸ್.ಎಲ್.ಲ್ಸಿ ಮತ್ತು ಪಿಯುಸಿ 96ಅ ಮೇಲ್ಪಟ್ಟ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಹಾಗೂ ಕನ್ನಡರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಸರಕಾರಿ ಬಡ್ತಿ ಹೊಂದಿದ ನೌಕರರಿಗೆಗೌರವ ಸನ್ಮಾನ ಮತ್ತು ರಸಮಂಜರಿ ಕಾರ್ಯಕ್ರಮವನ್ನು ಪಟ್ಟಣದ ಸಂತೆ ಮೈದಾನದಲ್ಲಿ ರವಿವಾರ ಸಾಯಂಕಾಲ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗಂಜೀಗಟ್ಟಿಯ ಚರಮೂರ್ತೆಶ್ವರ ಶ್ರೀಗಳು, ವಿರಕ್ತಮಠದ ಸಂಗನಬಸವ ಶ್ರೀಗಳು, ಕೆಂಡದಮಠ ಸಿದ್ದಯ್ಯ ಶ್ರೀಗಳು, ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಪಸ್ಥಿತಿ ರಾಜ್ಯಾಧ್ಯಕ್ಷವಿಜಯ ಹರ್ಲಾಪೂರ, ಯುವಚಿತ್ರನಟ ವರುಣಗೌಡ ಪಾಟೀಲ, ಯೋಧ ಪರುಶರಾಮ ದಿವಾನದ, ಅಧ್ಯಕ್ಷತೆ ಸಂತೋಷ್ ಚಾಕಲಬ್ಬಿ, ಮುಖ್ಯ ಅತಿಥಿಗಳು ಅಜ್ಜಂಪೀರಖಾದ್ರಿ, ಷಣ್ಮುಖ ಶಿವಳ್ಳಿ, ಶ್ರೀಕಾಂತ ದುಂಡಿಗೌಡ್ರ, ಮಂಜುನಾಥಕುನ್ನೂರ, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ಶಿವಾನಂದ ಮ್ಯಾಗೇರಿ, ತಿಪ್ಪಣ್ಣಾ ಸಾತಣ್ಣವರ, ಯಾಶೀರಖಾನ ಪಠಾಣ, ಶಶಿಧರ ಯಲಿಗಾರ, ಕಿರಣ ಪಾಟೀಲ, ಶಂಭುಆಜೂರ, ವಿರೇಶಆಜೂರ, ಬಸನಗೌಡ್ರರಾಮನಗೌಡ್ರ, ಕಿರಣಅವರಾದಿ ಸೇರಿದಂತೆಇತರರು ಉಪಸ್ಥಿತರಿರುವವರು ಎಂದು ಆಯೋಜಕ ಸಂತೋಷ್ ಚಾಕಲಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಠಣೆಗೆ ಕೋರಿದ್ದಾರೆ.