ಮುದ್ದೆಬಿಹಾಲ್ ಬಸವರಾಜ ಹೂಗಾರ ನೇಮಕ ಲೋಕದರ್ಶನ ವರದಿ 1 ಏಪ್ರಿಲ್ 2024, 3:55 ಅಪರಾಹ್ನ ನವೀಕರಿಸಲಾಗಿದೆ: 24 ನವೆಂಬರ್ 2024, 10:26 ಅಪರಾಹ್ನ ಮುದ್ದೇಬಿಹಾಳ 01: ಪಟ್ಟಣದ ನ್ಯಾಯವಾದಿ ಬಸವರಾಜ ದಡ್ಡಿಯವರನ್ನು ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರನ್ನಾಗಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಆವರು ಆಯ್ಕೆ ಮಾಡಿ ಆದೇಶಿಸಿದ್ದಾರೆ.
ಕಬ್ಬು ಬೆಳೆಗಾರರ ಹಿತರಕ್ಷಣೆ: ಅಕ್ಟೋಬರ್ 17 ರಂದು ಪ್ರಲ್ಹಾದ್ ಜೋಶಿ ಮನೆಗೆ ಪಾದಯಾತ್ರೆ ರೈತ ಸಂಘಟನೆಗಳ ಕರೆ 15 ಅಕ್ಟೋ 2026