ಅಪ್ಪಾಸಾಬ ನಾಯಿಕ ನಿಧನ

ಅಪ್ಪಾಸಾಬ ನಾಯಿಕ ನಿಧನ

ರಾಯಬಾಗ 20: ಪಟ್ಟಣದ ವಿದ್ಯಾನಗರದ ನಿವಾಸಿ ಅಪ್ಪಾಸಾಬ ಜಕ್ಕಪ್ಪ ನಾಯಿಕ (72) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.20  ರಾಯಬಾಗ  5ಪೊಟೊ ಶಿರ್ಷಿಕೆ ; ಅಪ್ಪಾಸಾಬ ಜಕ್ಕಪ್ಪ ನಾಯಿಕ 


ಸುದ್ದಿ ಓದಿ