ಅಂಭೇಡ್ಕರ ಸಂವಿಧಾನ ಸಂರಕ್ಷಣಾ ಸಮತಿ
ಹಾವೇರಿ 29: ಜಿಲ್ಲಾ ಎಲ್ಲಾ ಪದಾಧಿಕಾರಿಗಳ ವತಿಯಿಂದ ಅಂಭೇಡ್ಕರ ಅವರ ಪ್ರತಿಭೆಗೆ ಮಾಲಾ9ಪಣೆ ಮಾಡಿ ಸಂವಿಧಾನ ದಿನಾಚರಣೆ ಮಾಡಲಾಯಿತ್ತು ಸಂವಿಧಾನ ಪ್ರಜಾಸತ್ತಾತ್ಮಕ ಮೌಲ್ಯಗಳು, ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ದೃಢ ಅಡಿಪಾಯ ಹಾಕಿದ ದಿನ.ಭಾರತದ ಸಂವಿಧಾನ ಅಂಗೀಕಾರ ದಿನ ಸಂವಿಧಾನದ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ, ಪ್ರಜಾಸತ್ತಾತ್ಮಕ ಭಾರತವನ್ನು ಬಲಪಡಿಸೋಣ.ಜೈಭೀಮ್ ಈ ಸಂಧಬ9ದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀಹೊನ್ನಪ್ಪ ಮಾಳಗಿ ಜಿಲ್ಲಾ ಗೌರವ ಉಪಾಧ್ಯಕ್ಷರಾದ ಗುಡ್ಡಪ್ಪ ಬಣಕಾರ ಜಿಲ್ಲಾ ಕಾನೂನ ಸಲಹೆಗಾರರೂ ಹಾಗೂ ರಾಜ್ಯ ಕಾಯ9ದಶಿ9ಗಳಾದ ಮಲ್ಲಪ್ಪ ಹಂಚಿನಮನಿ ಜಿಲ್ಲಾ ಪ್ರದಾನ ಕಾಯ9ದಶಿ9ಯಾದ ಗುಡ್ಡಪ್ಪ ವಾಯ್ ಎಚ್ ಜಿಲ್ಲಾ ಸಹಕಾಯ9ದಶಿ9ಯಾದ ಅಜ್ಜಪ್ಪ ಹರಿಜನ ಜಿಲ್ಲಾ ಸಂಚಾಲಕರಗಳಾದ 1) ನಾಗಪ್ಪ ಸೋಮಣ್ಣನವರ 2) ಮರಿಯಪ್ಪ ಹರಿಜನ 3) ದುರಗಪ್ಪ ಮಾದರ ಹಾಗೂ ಮಂಜುನಾಥ ಇನ್ನು ಅನೇಕರು ಉಪಸ್ಥಿತರಿದ್ದರುಜೈ ಭೀಮ ಜೈ ಅಂಭೇಡ್ಕರ ಸಂವಿಧಾನ ಸಂರಕ್ಷಣಾ ಸಮತಿ