ಮಹಲಿಂಗಪುರ

ಯುವ ಕಾಂಗ್ರೆಸ್ ನ ಆಡಳಿತ ಉಸ್ತುವಾರಿಯಾಗಿ ಅಜಯಕುಮಾರ ಗಾಣಿಗೇರ ನೇಮಕ

ಯುವ ಕಾಂಗ್ರೆಸ್ ನ ಆಡಳಿತ ಉಸ್ತುವಾರಿಯಾಗಿ ಅಜಯಕುಮಾರ ಗಾಣಿಗೇರ ನೇಮಕ

ಮಹಾಲಿಂಗಪುರ 25: ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿಯಾದ ಶ್ರೀ ನಿಗಮ್ ಭಂಡಾರಿ ಮತ್ತು ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಮಂಜುನಾಥ್ ಅವರ ನಿರ್ದೇಶನದ ಮೇರೆಗೆ ಆದೇಶ ಹೊರಡಿಸಿದ್ದು, ಬಾಗಲಕೋಟ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ  ಅಜಯಕುಮಾರ ಬಾಳಪ್ಪ ಗಾಣಿಗೇರ ಅವರನ್ನು ಜಿಲ್ಲಾ ಯುವ ಕಾಂಗ್ರೆಸ್ ನ ಆಡಳಿತ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ಶಿವುಕುಮಾರ ದಾನಕ್ಕನವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ