ತಾಳಿಕೋಟಿ

ವಿವೇಕಾನಂದರ ಆದರ್ಶ ಮೈಗೂಡಿಸಿಕೊಳ್ಳಿ; ಮಂಗಳೂರ

ವಿವೇಕಾನಂದರ ಆದರ್ಶ ಮೈಗೂಡಿಸಿಕೊಳ್ಳಿ; ಮಂಗಳೂರ

ತಾಳಿಕೋಟೆ12: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು. ಕೇವಲ ಜಯಂತ್ಯೊತ್ಸವ ಆಚರಣೆಗೆ ಸಿಮೀತವಾಗಿರದೆ ಅವರ ಆಚಾರ ವಿಚಾರಗಳನ್ನು ನಾವೇಲ್ಲರು ಪಾಲನೆ ಮಾಡಬೇಕು. ಯುವಕರು ದೇಶವನ್ನು ಕಟ್ಟುವಲ್ಲಿ ಸದೃಢರಾಗಬೇಕು ಎಂದು ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಹೇಳಿದರು.

ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ರಾಷ್ರೀಯ ಯುವ ದಿನಾಚರಣೆಯ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 158ನೇ ಜಯಂತ್ಯೊತ್ಸವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಯ ಸಂತೋಷ ಪವಾರ, ಸವಿತಾ ಅಸ್ಕಿ, ಬಸವರಜ ಚಳ್ಳಗಿ, ಕವಿತಾ ಆಲೂರ, ಮಾಹಿರೂಪಾ ಪಾಟೀಲ, ಶೀವಲೀಲಾ ಚುಂಚೂರ, ರವಿಕುಮಾರ ಮಲ್ಲಾಬಾದಿ, ಶ್ರೀಶೈಲ ವಂದಾಲ, ಮೀನಾಕ್ಷೀ ರಜಪೂತ, ರೂಪವತಿ, ರಶುಲ ತುರಕಣಗೇರಿ, ಬಸವರಾಜ ಸವದತ್ತಿ, ಲಕ್ಷ್ಮೀ ಗುರುರಾಜ ಕುಲಕರ್ಣೀ, ಹಾಗೂ ಸರ್ವ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗಿಯಾಗಿದ್ದರು.  ಕಾರ್ಯಕ್ರಮದಲ್ಲಿ ರಾಜು ಜವಳಗೇರಿ ನಿರೂಪಿಸಿ ವಂದಿಸಿದರು..

ಸುದ್ದಿ ಓದಿ