ನಟ ಪ್ರಕಾಶ್ ರಾಜ್ ಸೇರಿ 70 ಮಂದಿ ರಾಜ್ಯೋತ್ಸವ ಪ್ರಶಸ್ತಿ
ನಟ ಪ್ರಕಾಶ್ ರಾಜ್ ಸೇರಿ 70 ಮಂದಿ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳಿಗೆ 2025ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. ಒಟ್ಟು 70 ಜನರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ನಟ ಪ್ರಕಾಶ್ ರಾಜ್, ರಹಮತ್ ತರೀಕೆರೆ ಸೇರಿ ಹಲವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಸಾಹಿತ್ಯ: ಪ್ರೊ. ರಾಜೇಂದ್ರ ಚೆನ್ನಿ- ಶಿವಮೊಗ್ಗ ತುಂಬಾಡಿ ರಾಮಯ್ಯ- ತುಮಕೂರು ಪ್ರೊ ಅರ್ ಸುನಂದಮ್ಮ ಹಿ ಚಿಕ್ಕಬಳ್ಳಾಪುರ, ಡಾ.ಎಚ್.ಎಲ್ ಪುಷ್ಪ ಹಿ ತುಮಕೂರು, ರಹಮತ್ ತರೀಕೆರೆ- ಚಿಕ್ಕಮಗಳೂರು, ಹ.ಮ. ಪೂಜಾರ- ವಿಜಯಪುರ.
ಜಾನಪದ: ಬಸಪ್ಪ ಭರಮಪ್ಪ ಚೌಡ್ಕಿ ಹಿ ಕೊಪ್ಪಳ, ಬಿ. ಟಾಕಪ್ಪ ಕಣ್ಣೂರು ಹ್ಞ್ತ್ಝ್ಕ್ಮಿಷ್ಲಷ, ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ- ಬೆಳಗಾವಿ, ಹನುಮಂತಪ್ಪ, ಮಾರ್ಪ, ಚೀಳಂಗಿ ಹಿ ಚಿತ್ರದುರ್ಗ, ಎಂ. ತೋಪಣ್ಣ- ಕೋಲಾರ, ಸೋಮಣ್ಣ ದುಂಡಪ್ಪ ಧನಗೊಂಡ- ವಿಜಯಪುರ, ಸಿಂಧು ಗುಜರನ್- ದಕ್ಷಿಣ ಕನ್ನಡ, ಎಲ್. ಮಹದೇವಪ್ಪ ಉಡಿಗಾಲ- ಮೈಸೂರು. ಸಂಗೀತ ; ದೇವೆಂದ್ರಕುಮಾರ ಪತ್ತಾರ್- ಕೊಪ್ಪಳ, ಮಡಿವಾಳಯ್ಯ ಸಾಲಿ- ಬೀದರ್.
ನೃತ್ಯ: ಪ್ರೊ. ಕೆ. ರಾಮಮೂರ್ತಿ ರಾವ್- ಮೈಸೂರು. ಚಲನಚಿತ್ರ /ಕಿರುತೆರೆ : ಪ್ರಕಾಶ್ ರಾಜ್- ದಕ್ಷಿಣ ಕನ್ನಡ, ವಿಜಯಲಕ್ಷ್ಮೀ ಸಿಂಗ್- ಕೊಡಗು. ಆಡಳಿತ: ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) - ಬೆಂಗಳೂರು ದಕ್ಷಿಣ (ರಾಮನಗರ). ವೈದ್ಯಕೀಯ: ಡಾ. ಆಲಮ್ಮ ಮಾರಣ್ಣ ಹಿ ತುಮಕೂರು, ಡಾ. ಜಯರಂಗನಾಥ್ - ಬೆಂಗಳೂರು ಗ್ರಾಮಾಂತರ.
ಸಮಾಜ ಸೇವೆ : ಸೂಲಗಿತ್ತಿ ಈರಮ್ಮ ಹಿ ವಿಜಯನಗರ, ಫಕ್ಕೀರಿ- ಬೆಂಗಳೂರು ಗ್ರಾಮಾಂತರ, ಕೋರಿನ್ ಆಂಟೊನಿಯಟ್ ರಸ್ಕೀನಾ- ದಕ್ಷಿಣ ಕನ್ನಡ, ಡಾ. ಎನ್. ಸೀತಾರಾಮ ಶೆಟ್ಟಿ- ಉಡುಪಿ, ಕೋಣಂದೂರು ಲಿಂಗಪ್ಪ ಹಿ ಶಿವಮೊಗ್ಗ, ಉಮೇಶ ಪಂಬದ -ದಕ್ಷಿಣ ಕನ್ನಡ.
ಸಂಕೀರ್ಣ : ಡಾ. ರವೀಂದ್ರ ಕೋರಿಶೆಟ್ಟಿರ್ ಹಿ್ಣ್ಘ್ಝ್ಣುಳ, ಕೆ.ದಿನೇಶ್-ಬೆಂಗಳೂರು, ಶಾಂತರಾಜು ಹಿ್ದ್ಕಿ್ಧ್ಘ್ದೂ, ಜಾಫರ್ ಮೊಹಿಯುದ್ದೀನ್ ಹಿ ರಾಯಚೂರು, ಪೆನ್ನ ಓಬಳಯ್ಯ -ಬೆಂಗಳೂರು ಗ್ರಾಮಾಂತರ, ಶಾಂತಿ ಬಾಯಿ ಹಿ ಬಳ್ಳಾರಿ, ಪುಂಡಲೀಕ ಶಾಸ್ತ್ರೀ (ಬುಡಬುಡಕೆ)- ಬೆಳಗಾವಿ. ಹೊರನಾಡು/ ಹೊರದೇಶ : ಜಕರಿಯ ಬಜಪೆ (ಸೌದಿ), ಪಿ ವಿ ಶೆಟ್ಟಿ (ಮುಂಬೈ). ಪರಿಸರ : ರಾಮೇಗೌಡ- ಚಾಮರಾಜನಗರ, ಮಲ್ಲಿಕಾರ್ಜುನ ನಿಂಗಪ್ಪ- ಯಾದಗಿರಿ. ಕೃಷಿ: ಡಾ.ಎಸ್.ವಿ.ಹಿತ್ತಲಮನಿ- ಹಾವೇರಿ, ಎಂ ಸಿ ರಂಗಸ್ವಾಮಿ- ಹಾಸನ. ಮಾಧ್ಯಮ: ಕೆ.ಸುಬ್ರಮಣ್ಯ ಹಿ ಬೆಂಗಳೂರು, ಅಂಶಿ ಪ್ರಸನ್ನಕುಮಾರ್- ಮೈಸೂರು, ಬಿ.ಎಂ ಹನೀಫ್- ದಕ್ಷಿಣ ಕನ್ನಡ, ಎಂ ಸಿದ್ಧರಾಜು- ಮಂಡ್ಯ. ವಿಜ್ಞಾನ ಮತ್ತು ತಂತ್ರಜ್ಞಾನ: ರಾಮಯ್ಯ ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ ಡಾ. ಆರ್. ವಿ ನಾಡಗೌಡ ಹಿ ಗದಗ.