ಮಹಲಿಂಗಪುರ

ಪ್ರತಿಭಾ ಕಾರಂಜಿಯಲ್ಲಿ ಢವಳನಾಥ ಶಾಲಾ ವಿದ್ಯಾರ್ಥಿಗಳ ಸಾಧನೆ

ಪ್ರತಿಭಾ ಕಾರಂಜಿಯಲ್ಲಿ ಢವಳನಾಥ ಶಾಲಾ ವಿದ್ಯಾರ್ಥಿಗಳ ಸಾಧನೆ

ಮಹಾಲಿಂಗಪುರ  30: ಮಹಾಲಿಂಗಪುರ ಸಂಪನ್ಮೂಲ ಕೇಂದ್ರ ಮಟ್ಟದ ಪ್ರತಿಭಾ ಕಾರಂಜಿಯು ಢವಳೇಶ್ವರದ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ  ನಡೆಯಿತು. ಢವಳನಾಥ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಲವು ವಿಭಾಗದಲ್ಲಿ ವಿಜಯಶಾಲಿಯಾಗಿ ತಾಲೂಕಿಗೆ ಆಯ್ಕೆಯಾಗಿದ್ದಾರೆ.  

ಕಿರಿಯರ ವಿಭಾಗದಲ್ಲಿ ಇಂಗ್ಲೀಷ ಕಂಠಪಾಠ- ದ್ವಿತೀಯ ಮಹೇಶ  ವಡರಟ್ಟಿ ಧಾರ್ಮಿಕ ಪಠಣ-ಅರೆಬಿಕ  ದ್ವಿತೀಯ ಹಬೀಬಾ ಕೌಜಲಗಿ ಧಾರ್ಮಿಕ ಪಠಣ-ಸಂಸ್ಕೃತ  ಪ್ರಥಮ ಸೌಜನ್ಯ ಗವನ್ನವರ ಛದ್ಮವೇಷ  ತೃತೀಯ ಕವಿತಾ ಲೋಹಾರ ಕಥೆ ಹೇಳುವುದು ಪ್ರಥಮ ಸ್ಪಂದನಾ ಮಠದ ಚಿತ್ರಕಲೆ ತೃತೀಯ ರಾಗಿಣಿ ತಳವಾರ ಕ್ಲೇ ಮಾಡಲಿಂಗ್ ದ್ವಿತೀಯ ರಮೇಶ ಮಾರಾಪೂರ ಆಶುಭಾಷಣ ತೃತೀಯ ಸೌಜನ್ಯ ಗವನ್ನವರ  

ಹಿರಿಯರ ವಿಭಾಗದಲ್ಲಿ ಇಂಗ್ಲೀಷ ಕಂಠಪಾಠ ಪ್ರಥಮ ಶ್ರೀಧರ ಖೋತ ಹಿಂದಿ ಕಂಠಪಾಠ ದ್ವಿತೀಯ ಕಲ್ಮೇಶ ಮನ್ನಾಪೂರ ಧಾರ್ಮಿಕ ಪಠಣ-ಸಂಸ್ಕೃತ ದ್ವಿತೀಯಪ್ರಗತಿ ಪಾಟೀಲ ಧಾರ್ಮಿಕ ಪಠಣ-ಅರೆಬಿಕ ಪ್ರಥಮಅಲ್ಮಸ ಮುಲ್ಲಾ ಛದ್ಮವೇಷ ದ್ವಿತೀಯ ಸ್ಪೂರ್ತಿ ಮೇಟಿ ಕಥೆ ಹೇಳುವದು ಪ್ರಥಮ ಅಮೃತಾ ಪಟ್ಟಣಶೆಟ್ಟಿ ಚಿತ್ರಕಲೆ ಪ್ರಥಮ ಪೂಜಾ ಬ್ಯಾಳಿ ಕ್ಲೇಮಾಡಲಿಂಗ್ ಪ್ರಥಮ ಶಿವಕುಮಾರ ಮೇಟಿ ಆಶುಬಾಷಣ ಪ್ರಥಮ ಅಮೃತಾ ಪಟ್ಟಣಶೆಟ್ಟಿ ಮಿಮಿಕ್ರಿ  ತೃತೀಯ ಸಂಪತ ಸಿಂಗಾಡಿ ವಿಜಯಶಾಲಿಯಾಗಿ ಶಾಲೆಗೆ ಕೀರ್ತಿತಂದಿದ್ದಾರೆ. 

 ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಪಿ ಜಿ. ಬಂಗಿ ಹಾಗೂ ಸದಸ್ಯರು ಮುಖ್ಯಗುರು ಕೆ.ಜಿ ನೇಗಿನಹಾಳ, ತರಬೇತಿ ನೀಡಿರುವ ಭಾಗ್ಯಶ್ರೀ ಕಲ್ಲಪ್ಪಗೌಡ್ರ ಮತ್ತು ಲಕ್ಷೀಬಾಯಿ ಅರಕೇರಿ ಹಾಗೂ ಶಿಕ್ಷಕರು ಅಭಿನಂದಿಸಿ  ಶುಭ ಹಾರೈಸಿದ್ದಾರೆ 


ಸುದ್ದಿ ಓದಿ