ಕಾಗವಾಡ

ಬೆಳಗಾವಿ ಮಹಾವೀರ ಮಿರಜಿ ವಾಣಿಜ್ಯ ವಿದ್ಯಾರ್ಥಿಗಳ ಸಾಧನೆ..!

ಬೆಳಗಾವಿ ಮಹಾವೀರ ಮಿರಜಿ ವಾಣಿಜ್ಯ ವಿದ್ಯಾರ್ಥಿಗಳ ಸಾಧನೆ..!

ಬೆಳಗಾವಿ 09: ನಗರದ ಎಸ್‌ಎಸ್‌ಎಸ್ ಸಮಿತಿಯ ಮಹಾವೀರ ಪಿ. ಮಿರಜಿ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ 6ನೇ ಸೆಮಿಸ್ಟರ್‌ನ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 

ಕಾಲೇಜಿನ ರಾಧಿಕಾ ಬಂಗಿ (94.87ಅ), ಸ್ನೇಹಾ ಕೋಳಿ (94.14ಅ), ಸಮೃದ್ಧಿ ಸವದತ್ತಿ (93.29ಅ), ಕಷಿಶ್ ಮಲ್ಲಾಡೆ (92.86ಅ), ಸೌಖ್ಯಾ ತಿಳಗುಳ (91.14ಅ), ನಮ್ರತಾ ಯರಗೋಪ್ಪ (90.86ಅ), ಕಾವೇರಿ ಕಾದ್ರೊಳ್ಳಿ (88.57ಅ), ಸಾತ್ವಿಕಾ ಸಂಗೋಳ್ಳಿ (88.43ಅ), ದಿವ್ಯಾ ಅಂಬಿ (88.29ಅ) ಉತ್ತಮ ಅಂಕಗಳನ್ನು ಪಡೆದು ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ. 

ಅವರಿಗೆ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆಗಳು ಸಲ್ಲಿಸಿದ್ದಾರೆ. 


ಸುದ್ದಿ ಓದಿ