ಬಳ್ಳಾರಿ

ಶೈಕ್ಷಣಿಕ ಕ್ರೀಡಾ ಪುರಸ್ಕಾರ ಸಮಾರಂಭ

ಶೈಕ್ಷಣಿಕ  ಕ್ರೀಡಾ ಪುರಸ್ಕಾರ  ಸಮಾರಂಭ

ಬಳ್ಳಾರಿ 11: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜು13. 2024 ರಂದು ಶನಿವಾರ ಬೆಳಿಗ್ಗೆ 10.30ಕ್ಕೆ  ಜರುಗುವ ಶೈಕ್ಷಣಿಕ ಹಾಗೂ ಕ್ರೀಡಾ ಪುರಸ್ಕಾರ 2024 ಸಮಾರಂಭಕ್ಕೆ  ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು, ವೀ.ವಿ.ಸಂಘ, ಬಳ್ಳಾರಿ. ಹಾಗೂ ಆರ್‌.ವೈ.ಎಂ.ಇ.ಸಿ. ಅಧ್ಯಕ್ಷರಾದ  ಜಾನೇಕುಂಟೆ ಬಸವರಾಜ, ವೀ.ವಿ.ಸಂಘದ ಕಾರ್ಯದರ್ಶಿಗಳಾದ , ಡಾಽಽ ಅರವಿಂದ್ ಪಟೇಲ್ ಸಹ ಕಾರ್ಯದರ್ಶಿಗಳು ಯಾಳ್ಪಿ ಮೇಟಿ ಪಂಪನಗೌಡ,  ಕೋಶಾಧಿಕಾರಿಗಳು  ಬೈಲುವದ್ದಿಗೇರಿ ಯರಿ​‍್ರಸ್ವಾಮಿ ಘನ ಉಪಸ್ಥಿತಿಯಲ್ಲಿ ಉಧ್ಘಾಟನೆ ಸಮಾರಂಭವು ಜರುಗುವುದು. 

ವಾರ್ಷಿಕೋತ್ಸವ ಸಮಾರಂಭಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6. ಗಂಟೆಗೆ ಜರಗುವವು. ಮುಖ್ಯ ಅತಿಥಿಗಳಾಗಿ  ಕರ್ನಾಟಕ ಸರ್ಕಾರ ವಿಧಾನಪರಿಷತ್ ಸದಸ್ಯರು, ಹಾಗೂ ಆರ್‌.ವೈ.ಎಮ್‌.ಇ.ಸಿ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರಾದ  ವೈ.ಎಂ.ಸತೀಶ್,  ಜೆ.ತಿ​‍​‍್ೇರುದ್ರ​‍್ಪ, ಕುಲಪತಿಗಳು, ವಿ.ಎಸ್‌.ಕೆ.ಯು, ಬಳ್ಳಾರಿ, ಬಳ್ಳಾರಿ-ಜಿಲ್ಲಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ , ಹಾಗೂ ವಿಶೇಷ ಆಹ್ವಾನಿತರು ವೀ.ವಿ.ಸಂಘದ  ಪದಾದಿಕಾರಿಗಳು  ಅಲ್ಲಂ ಗುರುಬಸವರಾಜ, ಜಾನೇಕುಂಟೆ ಬಸವರಾಜ, ಡಾಽಽ ಅರವಿಂದ್ ಪಟೇಲ್,  ಯಾಳ್ಪಿ ಮೇಟಿ ಪಂಪನಗೌಡ, ಬೈಲುವದ್ದಿಗೇರಿ ಯರಿ​‍್ರಸ್ವಾಮಿ, ವೀ.ವಿ.ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಆರ್‌. ರಾಮನಗೌಡ,  ಉಡೇದ ಬಸವರಾಜ, ಶ್ರೀ ಜಿ.ಮಹಾಲಿಂಗಯ್ಯ (ರಾಜಣ್ಣ),  ಪಲ್ಲೇದ ಪೊಂಪಾವತಿ  ಶ್ರೀ ಕೋಳೂರು ಮಲ್ಲಿಕಾರ್ಜುನ ಗೌಡ,  ಬಾಡದ ಪ್ರಕಾಶ್,   ಎಸ್‌.ಎಂ. ಪ್ರಭು ಸ್ವಾಮಿ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಆಜೀವಸದಸ್ಯರು, ಇವರುಗಳ  ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗುವುದು, ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಭವಿಷ್ಯತ್ತಿಗಾಗಿ ಕೆಲವು ಸೂಕ್ತ ಸಲಹೆಗಳನ್ನು ನೀಡುವರು. ಅಲ್ಲದೇ ಬಹುಮಾನ ವಿತರಣಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು, ಪ್ರಾಂಶುಪಾಲರಾದ ಡಾಽಽ ಟಿ. ಹನುಮಂತರೆಡ್ಡಿ, ಉಪ ಪ್ರಾಂಶುಪಾಲರಾದ, ಡಾಽಽ ಸವಿತಾಸೊನೋಳಿ ಹಾಗೂ ಶಿಕ್ಷಕವೃಂದ, ವಿದ್ಯಾರ್ಥಿವೃಂದದವರು, ಭಾಗವಹಿಸಲಿದ್ದಾರೆ. ಈ ಎರಡು ಕಾರ್ಯಕ್ರಮಗಳಲ್ಲಿ ತಮ್ಮೆಲ್ಲರು ಭಾಗವಹಿಸಿಸಲು ಕೋರಿದ್ದಾರೆ. 


ಸುದ್ದಿ ಓದಿ