ಶಿದ್ದೇಶ್ವರ ಸ್ವಾಮಿಗೆ ಮಹಾಶಿವರಾತ್ರಿಯ ಪ್ರಯುಕ್ತ ಅಭಿಷೇಕ ಪೂಜೆ
ಲೋಕದರ್ಶನ ವರದಿ
ಬ್ಯಾಡಗಿ 16 : ಬ್ಯಾಡಗಿ ನಗರದ ಎ ಪಿ ಎಮ್ ಸಿ ವಾರ್ಡನಲ್ಲಿರುವ ಶಿದ್ದೇಶ್ವರ ಸ್ವಾಮಿಗೆ ಮಹಾಶಿವರಾತ್ರಿಯ ಪ್ರಯುಕ್ತ ಅಭಿಷೇಕ ಪೂಜೆ ಪುನಸ್ಕಾರ ಹೂವಿನ ಅಲಂಕಾರ ಹಣ್ಣುಗಳನ್ನು ನಯವಿದ್ದ ಮಾಡುವ ಮೂಲಕ ಬ್ಯಾಡಗಿ ಎ ಪಿ ಎಮ್ ಸಿ ವರ್ತಕರಿಂದ ನೇರವೆರಿತು ನೂರಾರು ಭಕ್ತರು ಬಂದು ಆರ್ಶಿವಾದ ಪಡೆದರು.