ಶಿಗ್ಗಾವ್

ವರ್ಧಮಾನ ಛಬ್ಬಿಯವರಿಗೆ ಸನ್ಮಾನ

ವರ್ಧಮಾನ ಛಬ್ಬಿಯವರಿಗೆ ಸನ್ಮಾನ

ಶಿಗ್ಗಾವಿ 29: ಹಾವೇರಿಯ ಶಿವಶಕ್ತಿ ಪ್ಯಾಲೇಸನಲ್ಲಿ ನಡೆದ ವಲಯ ಮಟ್ಟದ ಜಿನಭಜನಾ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ತಾಲೂಕಿನ ಭಾರತೀ ವರ್ಧಮಾನ ಛಬ್ಬಿಯವರನ್ನು ಗೌರವಿಸಿ ಅಭಿನಂದಿಸಲಾಯಿತು. 

ಈ ಸಂದರ್ಭದಲ್ಲಿ ಧರ್ಮಸ್ಥಳದ ಸುರೇಂದ್ರಕುಮಾರ, ಅನಿತಾ ಸುರೇಂದ್ರಕುಮಾರ ಸೇರಿದಂತೆ ಮಹಿಳಾ ಮಂಡಳದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ