ಡಬ್ಬಿ ಮೆಣಸಿನಕಾಯಿಗೆ 75,189 ರೇಟ್
75,189 rate for a can of chili
* 1 ಲಕ್ಷ ದಾಟಿದ ಕೆಂಪು ಮೆಣಸಿನಕಾಯಿ ಚೀಲಗಳ ಅವಾಕ
* ಕಡ್ಡಿ ಮೆಣಸಿನಕಾಯಿ ರೇಟ್ 61,869
* ಡಬ್ಬಿ ಮೆಣಸಿನಕಾಯಿ ರೇಟ್ 75,189
* ಗುಂಟೂರ ಮೆಣಸಿನಕಾಯಿ ರೇಟ್ 18,259 ಸೋಮುವಾರ ಹೆಚ್ಚಿಗೆ ದಾರಣೆಯಾಗಿರುತ್ತದೆ
ಬ್ಯಾಡಗಿ 23 : ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮುವಾರದಂದು ಹೆಚ್ಚಿನ ದಾರಣಿಯಾದ ಡಬ್ಬಿ ಮೆಣಸಿನಕಾಯಿಗೆ 75,189 ರೇಟ್ ಸಿಕ್ಕಿರುತ್ತವೆ. ಹಾಗೂ ಸಾವಿರಕ್ಕೂ ಹೆಚ್ಚು ಚೀಲಗಳು 1,54,942 ಅವಾಕ ಆಗಿದ್ದು ಇರುತ್ತದೆ. ಯೋಗ್ಯ ದರ ದೊರಕಿದ್ದು ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳ ದರ ಪಟ್ಟಿಯಲ್ಲಿರುವ ಹೆಚ್ಚಿಗೆ ದರ ಬಂದಿದ್ದು ಇರುತ್ತದೆ. ಸೋಮುವಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಡ್ಡಿ ಮೆಣಸಿನಕಾಯಿ ಕಡಿಮೆ ಅಂದರೆ 4259 ರೂಪಾಯಿಗಳು ಹೆಚ್ಚು ಅಂದರೆ 61,869 ರೂಪಾಯಿಗಳು ಮಾದರಿ ಅಂದರೆ 47,569 ರೂ ಇರುತ್ತದೆ. ಡಬ್ಬಿ ಮೆಣಸಿನಕಾಯಿಗೆ ಕಡಿಮೆ ಅಂದರೆ 5,329 ರೂಪಾಯಿ ಹೆಚ್ಚು ಅಂದರೆ 75,189 ರೂಪಾಯಿಗಳು ಮಾದರಿ 51,009 ರೂ ಇರುತ್ತದೆ. ಗುಂಟೂರ ಮೆಣಸಿನಕಾಯಿ ಕಡಿಮೆ ಅಂದರೆ 1789 ರೂಪಾಯಿಗಳು ಹೆಚ್ಚು ಅಂದರೆ 18,259 ರೂಪಾಯಿಗಳು ಮಾದರಿ ಅಂದರೆ 14,229 ರೂಪಾಯಿಗಳು ಈ ರೀತಿ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬ್ಯಾಡಗಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 