ಬೆಳಗಾವಿ

ಶ್ರೀ ದಿವಾಕರ ದೀಕ್ಷಿತರ 39ನೇ ಪುಣ್ಯಸ್ಮರಣೆ ಇಂದು ನಿಧನ ಸ್ಮರಣೆ ಕಾರ್ಯಕ್ರಮ

ಶ್ರೀ ದಿವಾಕರ ದೀಕ್ಷಿತರ 39ನೇ ಪುಣ್ಯಸ್ಮರಣೆ ಇಂದು ನಿಧನ ಸ್ಮರಣೆ ಕಾರ್ಯಕ್ರಮ

ಬೆಳಗಾವಿ 10: ಸವದತ್ತಿ ತಾಲೂಕಿನ ಮುರಗೋಡದಲ್ಲಿ   ಚಿದಂಬರ ಮೂಲ ಪೀಠ ಕೆಂಗೇರಿಯ ಆರನೇ ಪೀಠಾಧಿಕಾರಿಗಳಾಗಿದ್ದ ಶ್ರೀ ದಿವಾಕರ ದೀಕ್ಷಿತರ 39ನೇ ಪುಣ್ಯಸ್ಮರಣೆ ಕಾರ್ಯಕ್ರಮ ಸೆ. 11ರಂದು ಶುಕ್ರವಾರ ಕೆಂಗೇರಿ ಮುರಗೋಡದಲ್ಲಿ ನಡೆಯಲಿದೆ.  ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಬೇಕೆಂದು ಅವರ ಪುತ್ರ ಶ್ರೀ ಉಮೇಶ ದೀಕ್ಷಿತ ಇನಾಮದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ