ಮಹಲಿಂಗಪುರ

ಸಿದ್ದುಗೌಡ ಪಾಟೀಲರ ನಿವಾಸದಲ್ಲಿ ಯಡಿಯೂರಪ್ಪ ಸಮಾಲೋಚನೆ

ಸಿದ್ದುಗೌಡ ಪಾಟೀಲರ ನಿವಾಸದಲ್ಲಿ ಯಡಿಯೂರಪ್ಪ ಸಮಾಲೋಚನೆ

ಮಹಾಲಿಂಗಪುರ : ನಗರಕ್ಕೆ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಗೆ ಭಾಜಪ ನಗರ ಘಟಕದ ವತಿಯಿಂದ ಭವ್ಯ ಸ್ವಾಗತ ಕೋರಿ, ಅದ್ಧೂರಿ ಬೀಳ್ಕೊಡಲಾಯಿತು. ಯಾತ್ರೆಯೊಂದಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ  ಸಚಿವ ಗೋವಿಂದ ಕಾರಜೋಳ, ಸಚಿವ ಮುರಗೇಶ ನಿರಾಣಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಎಂ ಎಲ್ ಸಿ ಗಳಾದ ಹನುಮಂತ ನಿರಾಣಿ, ಅರುಣ ಶಹಾಪುರ ಮುಂತಾದವರೊಂದಿಗೆ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ರನ್ನಬೆಳಗಲಿ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ ಅವರ ನಿವಾಸಕ್ಕೆ ತೆರಳಿ ಭೋಜನ ಸ್ವೀಕರಿಸಿ, ಕುಶಲೋಪರಿ ವಿಚಾರಿಸಿ, ಸಮಾಲೋಚನೆ ನಡೆಸಿದರು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಸಿದ್ದುಗೌಡ ಪಾಟೀಲ ಅವರ ಕುಟುಂಬಸ್ಥರು ಇದ್ದರು 

ಸುದ್ದಿ ಓದಿ