ಡಾ ಅಂಬೇಡ್ಕರ್ ಪುತ್ಥಳಿಗೆ ಮಾಲಾರೆ್ಣ
ಡಾ ಅಂಬೇಡ್ಕರ್ ಪುತ್ಥಳಿಗೆ ಮಾಲಾರೆ್ಣ
ಮುಂಡಗೋಡ 27: 75 ನೇ ಸಂವಿಧಾನ ದಿನಾಚರಣೆಯ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಎಸ್. ಫಕ್ಕಿರ್ಪರವರು ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ರವರು ಪುತ್ಥಳಿಗೆ ಮಾಲಾರೆ್ಣ ಮಾಡಿ ಎಲ್ಲರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.ಈ ವೇಳೆಗೆ ಎಸ್. ಡಿ. ಮುಡೆಣ್ಣವರ, ಹುಲಗಪ್ಪ. ಭೋವಿ, ರಾಜು. ಕೊರವರ, ಮನೋಹರ. ನಡಕಿನಮನಿ, ಪ್ರಭು. ಸನವಳ್ಳಿ, ಪ್ರಭು. ದೇವರಮನಿ, ಮಂಜುನಾಥ. ಎನ್. ಎಚ್. ಆರ್. ಬಿ. ಚವ್ಹಾಣ, ಎಸ್. ಎಸ್. ಭದ್ರಶೇಟ್ಟಿ, ಪ್ರಮೋದ. ರತ್ನಾಕರ ಹಾಗೂ ಉಪಸ್ಥಿತರಿದ್ದರು.