ತಾಲೂಕಿನ ಎಸ್ಎಫ್ಐ ನೂತನ ಸಮಿತಿ ಆಯ್ಕೆ
ಲೋಕದರ್ಶನ ವರದಿ
ಶಿಗ್ಗಾವಿ 24: ಸರ್ಕಾರಿ ಶಾಲಾ- ಕಾಲೇಜು, ವಿಶ್ವವಿದ್ಯಾಲಯ - ಹಾಸ್ಟೆಲ್ಗಳನ್ನು ಬಲಪಡಿಸಲು ಒತ್ತಾಯಿಸಿ ಶಿಗ್ಗಾವಿ ತಾಲ್ಲೂಕಿನ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಶಿಗ್ಗಾವಿ ತಾಲ್ಲೂಕು ಮಟ್ಟದ ವಿದ್ಯಾರ್ಥಿ ಗಳ ಸಮಾವೇಶವನ್ನು ಚನ್ನಪ್ಪ ಕುನ್ನೂರು ವಿದ್ಯಾ ಸಂಸ್ಥೆ ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು.
ಸಮಾವೇಶದಲ್ಲಿ ನೂತನ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ರವಿ ಬಂಕಾಪುರ, ಕಾರ್ಯದರ್ಶಿಯಾಗಿ ಅರ್ಜುನ ರಜಪೂತ್, ಉಪಾಧ್ಯಕ್ಷರಾಗಿ ರೋಜಾ ಹರಿಜನ, ಐಶ್ವರ್ಯ ದುಂಡಿಗೌಡ್ರ, ದೇವರಾಜ ಅಕ್ಕಸಾಲಿಗ, ಶಿವನಗೌಡ ಪಾಟೀಲ್, ಸಹಕಾರ್ಯದರ್ಶಿ ಗಳಾಗಿ ಸಂಪತ್ ಪಾಟೀಲ್ ಅಭಿಶೇಕ್ ಕ್ಯಾಲಕೊಂಡ, ವೀಣಾ ಎಚ್, ಮಲ್ಲಮ್ಮ, ಸದಸ್ಯರಾಗಿ ಅಕ್ಷತಾ, ಸಫೂರ ಹುಬ್ಬಳ್ಳಿ, ಸರಸ್ವತಿ ಚವ್ಹಣ, ರಘುವೀರ ಲಮಾಣಿ, ಶ್ರೀನಿವಾಸ್ ಮಣ್ಣವಡ್ಡರ, ಅಣ್ಣಪ್ಪ ದೊಡ್ಡಮನಿ, ಚೇತನ ಹಡಕಲ್, ನಿಕೀತಾ ಬಾರ್ಕಿ , ಸುಪ್ರೀತ್ ಪಯಣ್ಣನವರ, ಲಕ್ಷ್ಮೀ ಡಿ, ಪೂಣರ್ಿಮಾ ಡವಗಿ, ಶಿವಾನಂದ ಯೆಲ್ಲೂರು, ಫಕ್ಕಿರೇಶ ಸವಣೂರು ಆಯ್ಕೆಯಾದರು ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಉಪಸ್ಥಿತರಿದ್ದರು