ಹಗರಿಬೊಮ್ಮನಹಳ್ಳಿ ಸುಭಾಷ್ ರಾಯ್ಕರ್ ನಿಧನ ಲೋಕದರ್ಶನ ವರದಿ 28 ಆಗಸ್ಟ್ 2022, 4:17 ಅಪರಾಹ್ನ ನವೀಕರಿಸಲಾಗಿದೆ: 10 ನವೆಂಬರ್ 2024, 5:40 ಪೂರ್ವಾಹ್ನ ಹಗರಿಬೊಮ್ಮನಹಳ್ಳಿ 28: ಪಟ್ಟಣದ ರಾಯ್ಕರ್ ಜ್ಯೂವೆಲರಿ ಮಾಲೀಕ ಸುಭಾಷ್ ರಾಯ್ಕರ್ (42) ಮೆದುಳಿನ ರಕ್ತಸ್ರಾವದಿಂದಾಗಿ ಶನಿವಾರ ನಿಧನರಾದರು. ಮೃತರಿಗೆ ತಾಯಿ, ಪತ್ನಿ, ಒರ್ವ ಪುತ್ರ, ಪುತ್ರಿ, ಮೂವರು ಸಹೋದರರು, ಮೂವರು ಸಹೋದರಿಯರು ಇದ್ದಾರೆ