ಸಿರುಗುಪ್ಪ

ಸಿರುಗುಪ್ಪ:35ನೇ ಅಯ್ಯಪ್ಪ ಸ್ವಾಮಿ ಜಯ ಘೋಷಣೆಯೊಂದಿಗೆ ಮಹಾಮಂಡಲ ವಿಶೇಷ ಪೂಜೆ

ಸಿರುಗುಪ್ಪ:35ನೇ ಅಯ್ಯಪ್ಪ ಸ್ವಾಮಿ ಜಯ ಘೋಷಣೆಯೊಂದಿಗೆ ಮಹಾಮಂಡಲ ವಿಶೇಷ ಪೂಜೆ

ಸಿರುಗುಪ್ಪ- ನಗರದ ಹಳೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯಿಂದ 35ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಮಂಡಲ ವಿಶೇಷ ಮಹಾಪೂಜೆ ಜಯ ಘೋಷದೊಂದಿಗೆ ಕಾರ್ಯಕ್ರಮ ಬುಧವಾರ ರಾತ್ರಿ ಜರುಗಿತು ಶ್ರೀ ನಗರೇಶ್ವರ ದೇವಸ್ಥಾನ ದಿಂದ ಮುಖ್ಯ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿ ಪಲ್ಲಕ್ಕಿಯನ್ನು ಸಕಲ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ದೇವಸ್ಥಾನದಲ್ಲಿ ತೆರನ್ನು ಎಳೆಯಲಾಯಿತು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವಿ ಶ್ರೀನಿವಾಸರಾವ್ ಗುರುಸ್ವಾಮಿಗಳಾದ ದೇವಿಪ್ರಸಾದ್, ವೀರೇಂದ್ರಪ್ರಸಾದ್ , ಯಂಕಪ್ಪ, ನಾಗರಾಜ, ಕಾತರ್ಿಕ, ಕೋಟಿ ರೆಡ್ಡಿ, ಶ್ರೀನಿವಾಸ ರೆಡ್ಡಿ, ಮಾಲಧಾರಿಗಳು, ಹಾಗೂ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು 

ಸುದ್ದಿ ಓದಿ