ಆಲಮೇಲ ಪಧಾದಿಕಾರಿಗಳ ಆಯ್ಕೆ
ಲೋಕದರ್ಶನ ವರದಿ
ಆಲಮೇಲ 08: ತಾಲೂಕಿನ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುರ್ವಬಾವಿ ಸಭೆಯಲ್ಲಿ ಆಲಮೇಲ ನಗರದ ಜಂಗಮ ಸಮಾಜದ ಯುವ ಘಟಕದ ಪಧಾದಿಕಾರಿಗಳ ಆಯ್ಕೆ ಮಾಡಲಾಯಿತು. ಯುವ ಘಟಕದ ಗೌರವ ಅಧ್ಯಕ್ಷರಾಗಿ ಶ್ರೀಶೈಲ ಮಠಪತಿ, ಅಧ್ಯಕ್ಷರ ಬಂಡು ಸ್ಥಾವರಮಠ ಉಪಾಧ್ಯಕ್ಷರಾಗಿ ವಿಶ್ವನಾಥ ಹಿರೇಮಠ ಮೃತ್ಯಂಜಯ ಘಾಳಿಮಠ ಪ್ರದಾನ ಕಾರ್ಯದರ್ಶಿ ರಾಕೇಶ ರಾಂಪೂರಮಠ ಖಜಾಂಚಿ ನಾಗಯ್ಯ ಮುಳಮಠ ಅವರನ್ನು ಆಯ್ಕೆ ಮಾಡಲಾಯಿತು ಮುಖಂಡರಾದ ವಿರುಪಾಕ್ಷಿಯ್ಯ ಹೀರೇಮಠ ವಿಜಯಕುಮಾರ ಸಂಗಯ್ಯ ಮುಳಮಠ ಟಕ್ಕಯ್ಯ ಸಿದ್ದು ಮುಗಳಿ(ಹಿರೇಮಠ) ಚನ್ನಯ್ಯ ಸಾರಂಗಮಠ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು