ಸವಿತಾ ತೆಗ್ಗಿನಮಠ ನಿಧನ
ಮಹಾಲಿಂಗಪುರ: ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯ ಓಂ ಬಸವಾ ವಿದ್ಯಾಸಂಸ್ಥೆಯ ಎಸ್.ಸಿ.ತೆಗ್ಗಿನಮಠ ಜ್ಞಾನ ಗುರುಕುಲ ಶಾಲೆಯ ಸದಸ್ಯೆ ಸವಿತಾ ಮುರಗಯ್ಯ ತೆಗ್ಗಿನಮಠ (47) ಸೋಮವಾರ ನಿಧನರಾದರು.ಮೃತರು ಪತಿ ಶಾಲೆಯ ಸಂಸ್ಥಾಪಕ ಎಂ.ಎಸ್.ತೆಗ್ಗಿನಮಠ ಸೇರಿದಂತೆ ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ