ಕೌಜಲಗಿಗೆ ಒಲಿದ ಪುನೀತ್ ಪ್ರಶಸ್ತಿ
ಮಹಾಲಿಂಗಪುರ : ಸಕಲ ಕಲಾ ವಲಭ ನಿವೃತ್ತ ಶಿಕ್ಷಕ ಸಮೀರವಾಡಿಯ ಬಸವರಾಜ ಕೌಜಲಗಿಗೆ ಈ ಸಾಲಿನ ಕರ್ನಾಟಕ ಚಲನಚಿತ್ರೋತ್ಸವ, ರಾಜರತ್ನ ಫ್ಲಿಮ್ ಮತ್ತು ಕಿರುಚಿತ್ರ ಅವಾರ್ಡ್ 2023 ಕೊಡಮಾಡುವ ಪುನೀತ ಪ್ರಶಸ್ತಿಗೆ ಆಯ್ಕೆಯಾಗಿದ್ದು. ಈ ಭಾಗದಜನರ ಕಣ್ಮಣಿ ಸಮಾಜ ಸೇವಕನಿಗೆ ಪ್ರಶಸ್ತಿ ಸಿಕ್ಕಿದು ಹರ್ಷತಂದಿದೆ. ಅನೇಕ ಮಹನೀಯರು ಅಭಿನಂದನೆ ಸಲ್ಲಿಸಿದ್ದಾರೆ.