ಕಣ್ಣಿನ ಸಮಸ್ಯೆಯಿಂದ ದೂರವಿರಲು ಮುನ್ನೆಚ್ಚರಿಕೆಯ ಮದ್ದು: ಅಬ್ದುಲ್ ನಬಿ
ಲೋಕದರ್ಶನ ವರದಿ
ಸಿರುಗುಪ್ಪ 21: ವಿಶಾಲವಾದ ಸುಂದರವಾದ ಜಗತ್ತನ್ನು ನೋಡಲು ಕಣ್ಣಿನ ದೃಷ್ಟಿ ಉತ್ತಮವಾಗಿರಬೇಕು ಆರೋಗ್ಯ ಕಣ್ಣುಗಳ ಬಗ್ಗೆ ಕಾಳಜಿವಹಿಸಬೇಕು ಕಣ್ಣಿನ ಸಮಸ್ಯೆಯಿಂದ ದೂರವಿರಲು ಮುನ್ನೆಚ್ಚರಿಕೆಯೆ ಮದ್ದು ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಸಾಕ್ಷರತಾ ಮಿಷನ್ ಪ್ರಾಧಿಕಾರ ಬೆಂಗಳೂರು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸದಸ್ಯರು ಜನಾಭಿಪ್ರಾಯ ಮುಖಂಡರು ಅಬ್ದುಲ್ ನಬಿ ಅಭಿಪ್ರಾಯಪಟ್ಟರು.
ನಗರದ ಇಬ್ರಾಹಿಮ್ ಮಂಜಿಲ್ ನಲ್ಲಿ ಅಂತರರಾಷ್ಟ್ರೀಯ ದೃಷ್ಟಿ ದಿನವನ್ನು ನೆನಪಿಸಿ ಅವರು ಮಾತನಾಡುತ್ತಾ ವೈದ್ಯರ ಆರೋಗ್ಯ ತಜ್ಞರ ಮಾಹಿತಿಯ ಪ್ರಕಾರ ಹಚ್ಚ ಹಸಿರು ನಿಂದ ಕೂಡಿದ ಪರಿಸರ ನೋಡುವದು ಹಸಿರು ಸೊಪ್ಪುಗಳು ಆರೆಂಜ್ ಸೊಪ್ಪುಗಳು ಕ್ಯಾರೆಟ್ ಹಸಿರೆಲೆ ತರಕಾರಿ ಹಳದಿ ಬಣ್ಣದ ಆರೆಂಜ್ ಪಪ್ಪಾಯಿ ಸೀತಾಫಲ ಮತ್ತಿತರ ತಾಜಾ ಹಣ್ಣುಗಳನ್ನು ಸೇವಿಸಿದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಟಿವಿ ಕಂಪ್ಯೂಟರ್ ಮೊಬೈಲ್ಗಳನ್ನು ಹೆಚ್ಚು ನೋಡುವದು ಹೆಚ್ಚು ನೋಡುವವರ ಕಣ್ಣುಗಳಿಗೆ ವಿರಾಮ ನೀಡಬೇಕು ಮಕ್ಕಳಿಗೆ ಹೆಚ್ಚು ವಿಟಮಿನ್ ಎ ದ್ರಾವಣ ತಪ್ಪದೆ ದಿನಕ್ಕೆ 9ಬಾರಿ ಕುಡಿಸಬೇಕು ದೃಷ್ಟಿ ದೋಷ ಇದ್ದ ಮಕ್ಕಳು ಮೂವತ್ತು ವರ್ಷ ಮೇಲ್ಪಟ್ಟವರು ಕಣ್ಣಿನ ನಿಗದಿತ ತಪಾಸಣೆ ಮಾಡಿಸಬೇಕು ದೋಷ ಕಂಡುಬಂದರೆ ಕನ್ನಡಕ ಚೆಶ್ಮಾ ಕಣ್ಣಿನ ನಿಗದಿತ ತಪಾಸಣೆ ಮಾಡಿಸಬೇಕು ದೋಷ ಕಂಡುಬಂದರೆ ಕನ್ನಡಕ ಚಷ್ಮಾಗಳನ್ನು ಬಳಸಬೇಕು ಅಂಧತ್ವ ನಿವಾರಣಾ ಕಾರ್ಯಕ್ರಮಗಳಲ್ಲಿ ಕನ್ನಡಕಗಳನ್ನು ಚೆಶ್ಮಾ ಉಚಿತವಾಗಿ ನೀಡಲಾಗುತ್ತಿದೆ. ಕಾಖರ್ಾನೆಯ ಕೆಲಸದಲ್ಲಿರುವವರು ನಿಗದಿತ ಕನ್ನಡಕ ಚಸ್ಮಾ ಭರಿಸಬೇಕು ಮುಸುಕು ಮುಸುಕಾಗಿ ಕಾಣಿಸಿದರೆ ಹೆಚ್ಚು ಒತ್ತಡವನ್ನು ಹಾಕಬಾರದು ಓದಬಾರದು ಬರೆಯಬಾರದು ನೋಡಬಾರದು ಮಧುಮೇಹ ಇರುವವವರು ಕಣ್ಣಿನ ಪರೀಕ್ಷೆ ಅವಶ್ಯವಾಗಿ ಮಾಡಬೇಕು ಕಣ್ಣಿನ ಬಗ್ಗೆ ಜಾಗೃತಿ ಮೂಡಿಸಬೇಕು ಕಣ್ಣಿನ ಸಮಸ್ಯೆಯಿಂದ ದೂರವಿರಲು ಮುನ್ನೆಚ್ಚರಿಕೆಯೇ ಮದ್ದು ನೇತ್ರದಾನ ಮಹಾದಾನ ವಿಶ್ವ ದೃಷ್ಟಿ ದಿನದ ಸರ್ವರಿಗೂ ಶುಭಾಶಯಗಳು ಎಂದು ಅಬ್ದುಲ್ ನಬಿ ಕೋರಿದರು