ಫೋಟೊ ಶೀರ್ಷಿಕೆ:
ಫೋಟೊ ಶೀರ್ಷಿಕೆ:
ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ಸಂವಿಧಾನದ 75 ನೇ ಅಂಗೀಕಾರ ದಿನಾಚರಣೆಯನ್ನು ಸಂವಿಧಾನದ ಪೂರ್ವ ಪೀಠಿಕೆಯನ್ನು ಓದುವುದರ ಮುಖಾಂತರ ಮಂಗಳವಾರ ಆಚರಿಸಲಾಯಿತು. ಮುಖಂಡರಾದ ರಾಜು ಜಾಧವ, ರಾಜು ಮುರಚಿಟ್ಟೆ, ಗಣೇಶ ಜಾಧವ, ಬಸು ಅವಣ್ಣವರ, ನಾಮದೇವ ಕಾಂಬಳೆ, ಉತ್ತಮ ಕಾಂಬಳೆ, ರಾಜು ಶೇಲಾರ, ಸರ್ಜೇರಾವ ಕಾಂಬಳೆ, ಪುಂಡಲೀಕ ಚೌಗಲಾ, ದೀಲೀಪ ಪವಾರ, ನಾನಾಸಾಬ ಸೋನಾರ, ವಿನಾಯಕ ಪವಾರ, ಪರಶುರಾಮ ಕಾಂಬಳೆ, ರಾಮಚಂದ್ರ ಕುರಣೆ ಸೇರಿ ಅನೇಕರು ಇದ್ದರು.