ವಿವಿಧ ಬರ ಪೀಡಿತ ಗ್ರಾಮಗಳಿಗೆ ಮುಖಂಡರ ಭೇಟಿ
ಕುಕನೂರ : ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ನೆಲಜೇರಿ ಮತ್ತು ಟಣಕನಕಲ್ ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧ ಬರ ಪೀಡಿತ ಗ್ರಾಮಗಳಿಗೆ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ ಚಂದ್ರಶೇಖರ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ ಸೇರಿದಂತೆ ಜೆಡಿಎಸ್ ತಾಲೂಕು ಅಧ್ಯಕ್ಷರು, ಮುಖಂಡರು ಸೇರಿ ಭೇಟಿ ನೀಡಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು.
ಜಿಲ್ಲಾ ವಕ್ತಾರ ಮೌನೇಶ ಕರಾಟೆ, ತಾಲೂಕ ಅಧ್ಯಕ್ಷ ಚೆನ್ನಪ್ಪ ಮುತ್ತಾಳ, ಮುಖಂಡರಾದ ಕಳಕನಗೌಡ್ರ ಹಲಗೇರಿ, ಮಂಜುನಾಥ ಸೊರಟೂರ, ಶರಣಪ್ಪ ಹೊಲದ ಸೇರಿದಂತೆ ರೈತರು ಗ್ರಾಮಸ್ಥರು ಉಪಸ್ಥಿತರಿದ್ದರ