ರವಿ ಕೊರವರವರಿಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 21: ತಾಲೂಕಿಗೆ ನೂತನ ಉಪತಹಶೀಲ್ದಾರಾಗಿ ಬಂದಂತಹ ರವಿ ಕೊರವರ ಇವರನ್ನು ತಹಶೀಲ್ದಾರ ಕಾರ್ಯಾಲಯದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ತಹಶೀಲ್ದಾರ ಶಿವಾನಂದ ರಾಣೆ,ದುಂಡಶಿ ಉಪತಹಶೀಲ್ದಾರ ಬಸವರಾಜ ಹೊಂಕಣವರ ಜನತಾ ಬಜಾರ ಉಪಾಧ್ಯಕ್ಷ ಅಶೋಕ ಕಾಳೆ, ಜಿ.ವಿ.ಕೆ ಜಿಲ್ಲಾಧ್ಯಕ್ಷ ಸುರೇಶ ಹರಿಜನ, ನ್ಯಾಯವಾದಿ ಅನಿಲ ಕುಂದೂರ, ರಮೇಶ ಹರಿಗೊಂಡ,ಶೇಖರ ಲಮಾಣಿ, ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ, ಶಿವಾನಂದ ಅಜ್ಜಂಪೂರ, ರೇವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು