ಬ್ಯಾಡ್ಗಿ

ಜಯಲಕ್ಷೀ ದೇಸಾಯಿರಿಗೆ ಜಿಲ್ಲಾ ವರದಿಗಾರರಾದರಿಂದ ಸನ್ಮಾನ

ಜಯಲಕ್ಷೀ ದೇಸಾಯಿರಿಗೆ  ಜಿಲ್ಲಾ ವರದಿಗಾರರಾದರಿಂದ ಸನ್ಮಾನ

ಬ್ಯಾಡಗಿ 11 :-ಹಾವೇರಿ ಜಿಲ್ಲಾ ಲೋಕದರ್ಶನ ದಿನ ಪತ್ರಿಕೆಯ ಆಫೀಸಿಗೆ ಬೆಟ್ಟಿ ನೀಡಿದ ಜಯಲಕ್ಷೀ ದೇಸಾಯಿ ಯುಟೂಬ್ ಚಾನಲ್ ಸಂಪಾದಕಿಯವರಿಗೆ ಜಿಲ್ಲಾ ವರದಿಗಾರರಾದ ನಾಗೇಶ ಗುತ್ತಲ  ಶಿಲ್ಪಾ ಗುತ್ತಲ ಲಿಕಿತಾ ಗುತ್ತಲ ಸನ್ಮಾನಿಸಿ ಗೌರವಿಸಿದರು.  ವಿಜಯಲಕ್ಷೀ ದೇಸಾಯಿಯವರು ಬ್ಯಾಡಗಿ ತಾಲೂಕಿಗೆ ಬೆಟ್ಟಿ ಕೊಟ್ಟ ಸಂದರ್ಭದಲ್ಲಿ ಕದರಮಂಡಲಗಿ ಕಾಂತೇಶನ ದರ್ಶನ ಪಡೆದ ವಿಶ್ವ ವಿಕ್ಯಾತಿ ಪಡೆದ  ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಬೆಟ್ಟಿ ನೀಡಿ ರೈತರು ತಂದತಹ ಮೆಣಸಿನಕಾಯಿ ವಿಕ್ಷಿಸಿದ ನಂತರ ಮೆಣಸಿನಕಾಯಿ ಸಂಸಕರ್ಣ ಘಟಕ ಹಾಗೂ ಚೀಲಿ ಪೌಡರ್ ಪ್ಯಾಕ್ಟರಿಗಳಿಗೆ ಬೆಟ್ಟಿ ಕೊಟ್ಟ ಸಂದರ್ಭದಲ್ಲಿ ಮೆಣಸಿನಕಾಯಿಯಿಂದ ಉತ್ಪಾದನೆಯಾಗುತ್ತಿರುವ   ಚಂಡುಬಾಮ್ ಲಿಪ್ಟಿಕ್ ಬಿಸ್ಕಿಟ್ ಎಣ್ಣೆ ಕಲರ್ ಇನ್ನು ಹಲವಾರು ರೀತಿಯ ತಯಾರಾಗುವ ಬಗ್ಗೆ ಮಾಹಿತಿ ಪಡೆದರು.  ಇದೆ ಸಂದರ್ಭದಲ್ಲಿ ಲೋಕದರ್ಶನ ವ್ಯವಸ್ಥಾಪಕರಾದ ಕಬ್ಬೂರ ಸರ್ ಹಾಜರಿದ್ದರು. 


ಸುದ್ದಿ ಓದಿ