ಒಳ ಮೀಸಲಾತಿ ಪೂರ್ವಭಾವಿ ಸಭೆ

ಒಳ ಮೀಸಲಾತಿ ಪೂರ್ವಭಾವಿ  ಸಭೆ

ಒಳ ಮೀಸಲಾತಿ ಪೂರ್ವಭಾವಿ  ಸಭೆ  

ಕಲಬುರಗಿ 04 ;ಕರ್ನಾಟಕ ರಾಜ್ಯ ಸರ್ಕಾರ ಅಕ್ಟೋಬರ್ 28ರಂದು ಪರಿಶಿಷ್ಟ ಜಾತಿಯ ಒಳ ಮೀಸಲಾತಿಜಾರಿ ಮಾಡುವ ಸಭೆ ನಡೆಯಿತು. ಆದರೆಅನುಷ್ಠಾನ ಮಾಡಲು ಬೇಕಾಗುವ  ಎಂ ಪಿ ಎಲ್‌ಡಾಟಾತೆಗೆದುಕೊಂಡು ಮತ್ತುಒಬ್ಬ ನಿವೃತ್ತ ನ್ಯಾಯಮೂರ್ತಿಯ ಏಕ ಸದಸ್ಯ ಸಮಿತಿರಚನೆ ಮಾಡಿ ಸದಾಶಿವ ಆಯೋಗ ವರದಿ ಆಧಾರದ ಮತ್ತು ನಾಗ ಮೋಹನ್‌ದಾಸ ವರದಿ ಆಧಾರದ ಮೇಲೆ 90 ದಿನಗಳಲ್ಲಿ  ವರದಿಯನ್ನು ಪಡೆದು ಸರ್ಕಾರ ಒಳ ಮೀಸಲಾತಿಜಾರಿ ಮಾಡಲು ಹೊರಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಕಲಬುರಗಿ ನಗರದ ಬಂಜಾರ ಭವನದಲ್ಲಿ ಅಖಿಲ ಕರ್ನಾಟಕ ಬಂಜಾರ ಭೋವಿ, ಕೊರಚ್ ಮತ್ತುಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷರಾದ ಶಾಮರಾವ್ ಪವಾರ ನೇತೃತ್ವದಲ್ಲಿ ಸಭೆ ನಡೆಯಿತು.  

ಈ ಸಂದರ್ಭದಲ್ಲಿ ಸಂತ ಜೇಮಸಿಂಗ  ಮಹಾರಾಜರು ಮಹಾನಗರ ಮುಗುಳ್ನಾಗಾವ್‌ಟಿ ಬಲಿರಾಮ ಮಹಾರಾಜರು ಪೌರದೇವಿ ಶಕ್ತಿಪೀಠಗಬ್ಬರ್ವಾಡಿ, ಪ್ರತಾಪ್ ಮಹಾರಾಜರು ಶಹಾಬಾದ್, ಅನಿಲ್ ಸಾಬ್, ಮಾಜಿ ಮಂತ್ರಿ  ಬಾಬುರಾವ್‌ಚೌಹಾನ್, ಮಾಜಿ ಲೋಕಸಭಾ ಸದಸ್ಯರುಉಮೇಶ್‌ಜಾದವ್, ಸುಭಾಷ್‌ರಾಠೋಡ,  ಮಣಿಕಂಠರಾಠೋಡ್,  ಪ್ರಧಾನ್ ಕಾರ್ಯದರ್ಶಿ ತಿಪ್ಪಣ್ಣಒಡೆಯರ, ರಾಜುಚವ್ಹಾಣ, ಕಾರ್ಯದರ್ಶಿ ವಿನೋದ್‌ಚವ್ಹಾಣ, ಉಪಾಧ್ಯಕ್ಷರುಚಂದುಜಾದವ್, ಗೋಪ್ ಸಿಂಗ್ ಚವ್ಹಾಣ, ಕನಕಪ್ಪದಂಡಗುಲ್ಕರ್, ರವಿಚಂದ್ರಗುತ್ತೇದಾರ್,  ಸುಭಾಷ್‌ಚಂದ್ರರಾಠೋಡ್ ವಕೀಲರು ಹಾಗೂ ನಾಲ್ಕು ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು 


ಸುದ್ದಿ ಓದಿ