ಗುರ್ಲಾಪೂರ: ಅದ್ಧೂರಿಯಾಗಿ ಸ್ವಾತಂತ್ರೋತ್ಸವ ಆಚರಣೆ
ಗುರ್ಲಾ ಪೂರ: :ಗ್ರಾಮದಲ್ಲಿ ಬೆಳಮ್ಮಬೆಳ್ಳಗೆ ನಾಡಗೀತೆಯೊಂದಿಗೆ ಗ್ರಾಮದ ವಿವಿದ ಸಂಘ ಸಂತೆಗಳೆಲ್ಲವು 77ನೇ ಸ್ವಾತಂತ್ರೋತ್ಸವ ದ ಮುಹೋತ್ಸವವು ಅತಿ ಸಡಗರದಿಂದ ಆಚರಿಸಿ ವಿವಿಧ ಶಾಲಾ ಮಕ್ಕಳ ರೋಪಕವು ಜಾತಾದಲ್ಲಿ ಗ್ರಾಮಸ್ಥರನ್ನು ಮನರಂಜಸಿದರು. ಮಕ್ಕಳು ಸ್ವಾತಂತ್ರದ ಬಗ್ಗೆ ತಮ್ಮ ಅನಸಿಕೆಗಳನ್ನು ಭಾಷಣ ಮುಖಾಂತರ ತಿಳಿಸಿದರು.
ಗ್ರಾಮದಲ್ಲಿ ವಿವಿದಢೆ ದ್ವಜಾರೋಹಣವನ್ನು ಅತಿ ಸಂತೋಷದಿಂದ ನಡೆಸಿದರು. ದಿ ಗುರ್ಲಾ ಪೂರ ಅರ್ಬನ ಸೊಸೈಯಿಟಿಯಲ್ಲಿ ದುಂಡಪ್ಪಾ ಮುಗಳಖೋಡ ಬಸವೇಶ್ವರ ಸೊಸೈಯಿಟಿಯಲ್ಲಿ ಶಂಕರ ಮುಗಳಖೋಡ, ಬಸವೇಶ್ವರ ನೀರು ಬಳೆಕೆದಾರ ಸಂಘದಲ್ಲಿ ಕೆ ಆರದೇವರಮನಿ ಮಲ್ಲಿಕಾಜರ್ುನ ಸೊಸೈಯಿಟಿಯಲ್ಲಿ ಪಿ ಸಿ ಮುಗಳಖೋಡ ರೇಣುಕಾ ಸೂಸಾಯಿಟಿಯಲ್ಲಿ ಪಂಡಿತ ಮುಗಳಖೋಡ.ಲಷ್ಮೀ ಪಿ ಕೆ ಪಿ ಎಸ್ದಲ್ಲಿ ಮಹಾದೇವ ಮುಗಳಖೋಡ ಜನನಿ ಲಿಟಲ ಶಾಲೆಯಲ್ಲಿ ಆನಂದ ಸುಳ್ಳನ್ವರ ಗುರ್ಲಾಪೂರ ಹಾಲು ಉತ್ಪಾದಕ ಸಂಘದಲ್ಲಿ ಸದಾಶೀವ ನೆರ್ಲಿ ರೇವಣಸಿದ್ದೇಶ್ವರ ಸೊಸೈಯಿಟಿಯಲ್ಲಿ ರಾಮಪ್ಪ ನೇಮಗೌಡರ ಗುರ್ಲಾಪೂರ ಪಿಕೆಪಿ ಎಸ್ದಲ್ಲಿ ರಮೇಶ ನೇಮಗೌಡರ. ಶಿವಬೋಧರಂಗ ಸೊಸೈಯಿಟಿಯಲ್ಲಿ ತಿಪ್ಪಣಾ ಗಾಣಿಗೇರ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಎಸ ಎಸ ಮುಗಳಖೋಡ ಸರಕಾರಿಪ್ರೌಡ ಶಾಲೆಯಲ್ಲಿ ನೂತನ ಎಸ್ ಡಿ ಎಮ್ ಸಿ ಅಧ್ಯಕ್ಷ ರಾಮಪ್ಪ ಹಳ್ಳೂರ.ಶಾಸಕರ ಮಾದರಿ ಶಾಲೆಯಲ್ಲಿ ಲಕ್ಷಣ ನೇಮಗೌಡರ ಅತಿ ವಿಜ್ರಂಬಣೆಯಿಂದ 77ನೇಸ್ವಾತಂತ್ರೋತ್ಸವ ಆಚರಿಸಿದರು.
ಅಶೋಕ ಗಾಣಿಗೇರ ಲಷ್ಮಣ ಮರಾಠೆರಮೇಶಗೋಡಿಗೌಡರ ಭೀಮಪ್ಪ ಮರಾಠೆಗಿತಾಕರಗಣ್ಣಿ. ವಿಠ್ಠಲ ಜಾದವ ಮಲ್ಲಪ್ಪಾ ಮುಗಳಖೋಡ ಶಿವಾನಂದ ಹಿರೇಮಠ ಶಿವಬಸು ಇಟ್ನಾಳ ಶ್ರೀಶೈಲ ಮುಗಳಖೋಡ ಮಹಾದೇವ ಮುಕ್ಕುಂದ ಶ್ರಿಶೈಲ ಮುತ್ತಪ್ಪಗೋಳ ವ್ಹಿ ಎಚ್ಚ ಬಾಲರಡ್ಡಿಶೇಖರಯ್ಯಾ ಹಿರೇಮಠ ಶಿವಬಸು ಮರಾಠೆ ಪರತ್ಯಯಾ ಹಿರೇಮಠ ಬಸು ಜಕಾತಿ ವಿವಿದ ಸಂಘಗಳ ಪದಾದಿಕಾರಿಗಳು ಸಿಬ್ಬಂದಿಯವರು ಶಿಕ್ಷಕರು ಗುರುಮಾತೆಯರು ಮುದ್ದು ಮಕ್ಕಳು ಆಗಮಿಸಿ 77 ನೇ ಸ್ವಾತಂತ್ರೋತ್ಸವ ಮಹೋತ್ಸವ ಆಚರಿಸಿದರು