ಬ್ಯಾಡ್ಗಿ

ಹಾಲು ಉತ್ಪಾದನೆ ಸಹಕಾರಿ ಸಂಘದ ಕಟ್ಟಡದ ಗುದಲಿ ಪೂಜೆ

ಹಾಲು ಉತ್ಪಾದನೆ ಸಹಕಾರಿ ಸಂಘದ ಕಟ್ಟಡದ ಗುದಲಿ ಪೂಜೆ


      ಬ್ಯಾಡಗಿ 20 : ತಾಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ನಿರ್ಮಿಸಲಿರುವ ಹಾಲು ಉತ್ಪಾದನೆ ಸಹಕಾರಿ ಸಂಘದ ಕಟ್ಟಡದ ಗುದಲಿ ಪೂಜೆ ನೇರವೇರಿಸಿ ಮಾತನಾಡಿದ ಪ್ರಕಾಶ ಬನ್ನಿಹಟ್ಟಿ ನಿರ್ದೇಶಕರು ಹಾಲು ಉತ್ಪಾದಕರ ಒಕ್ಕುಟ ಹಾವೇರಿ. 

       ಒಕ್ಕುಟದ ಮುಲಭೂತ ಸೌಕರ್ಯಗಳನ್ನು ಯೋಜನೆಗಳನ್ನು ಕುರಿತು  ನೂತನ ಆಡಳಿತ ಮಂಡಳಿಯರಿಂದ ಸನ್ಮಾನ ಸ್ವಿಕರಿಸಿದರು. ಸಂಘದ ಅಧ್ಯಕ್ಷರಾದ ಹರೀಶ ಅರಳಿಕಟ್ಟಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿರೇಶ ಅಂಗಡಿ ಕಿರಣ ಗಡಿಗೋಳ ಚಂದ್ರ​‍್ಪ ಬ್ಯಾಡಗಿ ಆರ್ ಎಮ್ ಬ್ಯಾಡಗಿ ಬಸಯ್ಯ ಹಿರೇಮಠ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಹಾಲು ಉತ್ಪಾದಕರ ಒಕ್ಕುಟದ ಅಧಿಕಾರಿಗಳು ಉಪಸ್ಥಿತರಿದರು. 


ಸುದ್ದಿ ಓದಿ