ರೋಣ ತಾಲೂಕಿಗೆ ಪ್ರಥಮ ಸ್ಥಾನ
ಲೋಕದರ್ಶನ ವರದಿ
ರೋಣ 08: ರೋಣದ ಎಲ್. ಆಯ್. ದಿಂಡೂರರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಳು 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷಾ ಫಲಿತಾಂಶ ಶೇಕಡಾ 100% ರಷ್ಟಾಗಿದೆ. ಈ ಶಾಲೆಯು ರೋಣ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಈ ಶಾಲೆಯ ವಿದ್ಯಾರ್ಥಿನಿಗಳಾದ 1) ಸಂಜನಾ ಪರಸಪ್ಪ ಬಳೂಟಗಿ (612/625) ಶೇ .97.92 ಅಕ್ಷತಾ ರಾಜಶೇಖರ ಮೆಣಸಗಿ 609/625, (ಶೇ .97.44), 3) ವರ್ಷಾ ಬಸವರಾಜ ಗದಗಿನ 604/625. (ಶೇ 96.64) 4) ಸೃಷ್ಟಿ ಕಲ್ಮೇಶ ಹವಳಪ್ಪನವರ 599/625 (ಶೇ.95.84)
ಈ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಶಶಿಧರ ಎಲ್ ದಿಂಡೂರ ಹಾಗೂ ಕಾರ್ಯದಶರ್ಿಗಳಾದ ಶ್ರೀಮತಿ ವಿಜಯಲಕ್ಷ್ಮಿ ಶಶಿಧರ ದಿಂಡೂರ್ ಮತ್ತು ಶಾಲೆಯ ಎಲ್ಲ ಬೋಧಕ/ ಭೋದಕೇತರ ಸಿಬ್ಬಂದಿ ಬಳಗದಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ