ಶಿಗ್ಗಾವ್

ಡಾ.ಬಿ.ಅಂಬೇಡ್ಕರ್ ವರ್ಷದ ಮಹಾಪರಿನಿರ್ವಾಣ ದಿನಾಚರಣೆ

ಡಾ.ಬಿ.ಅಂಬೇಡ್ಕರ್ ವರ್ಷದ ಮಹಾಪರಿನಿರ್ವಾಣ ದಿನಾಚರಣೆ

ಲೋಕದರ್ಶನ ವರದಿ

ಶಿಗ್ಗಾವಿ 06:  ಪಟ್ಟಣದ ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂವಿಧಾನ ಶಿಲ್ಪಿ ಮಹಾ ಮಾನವತಾವಾದಿ ಹಾಗೂ ಸಮಾನತೆಯ ಹರಿಕಾರ ಭಾರತರತ್ನ ಡಾ.ಬಿ.ಅಂಬೇಡ್ಕರ್ ಅವರ 66ನೇ ವರ್ಷದ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು.

  ತಾಲೂಕದಂಡಾಧಿಕಾರಿ ಶಿವಾನಂದ ರಾಣೆ, ತಾಲೂಕ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಸರಸ್ವತಿಗಜಕೋಶ, ಆಸ್ಪತ್ರೆಯತಜ್ಞ ವೈದ್ಯಡಾ. ಪ್ರಶಾಂತ್, ಜನತಾ ಬಂಜಾರಉಪಾಧ್ಯಕ್ಷ ಹಾಗೂ ದಲಿತ ಸೇನೆಯ ಜಿಲ್ಲಾಅಧ್ಯಕ್ಷ ಅಶೋಕ ಕಾಳೆ  ರೋಗಿಗಳಿಗೆ ಹಾಲು, ಹಣ್ಣು, ಹಂಪಲು ವಿತರಿಸಿದರು, ಜಯಣ್ಣಾ ಹೆಸರೂರ, ಶಂಕರಗೌಡ್ರ ಪಾಟೀಲ, ಜೀವಿಕಜೀತ ವಿಮುಕ್ತಿ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಸುರೇಶ ಬಡ್ಡಪ್ಪನವರ, ಶೇಖರ ಲಮಾಣಿ, ಪರಶುರಾಮ್ ಇಳೆಗರ್, ಕುಮಾರಿಜೈ ಸಂತೋಷ ಮಾತಾಗದಿಗೆಪ್ಪತೆಬ್ಬದಮನಿ ಸೇರಿದಂತೆ ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು 

ಸುದ್ದಿ ಓದಿ