ಬ್ಯಾಡ್ಗಿ

ರಾಷ್ಟ್ರೀಯ ಖೋಖೋ ತಂಡಕ್ಕೆ ಸಂಸದ ಬೊಮ್ಮಾಯಿ ಸಮವಸ್ತ್ರ ವಿತರಣೆ

ರಾಷ್ಟ್ರೀಯ ಖೋಖೋ ತಂಡಕ್ಕೆ ಸಂಸದ ಬೊಮ್ಮಾಯಿ ಸಮವಸ್ತ್ರ ವಿತರಣೆ

 

ಬ್ಯಾಡಗಿ 30: ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಕಳೆದ 10 ದಿನಗಳಿಂದ ನಡೆದ ರಾಷ್ಟ್ರೀಯ ಖೋಖೋ ತಂಡದಲ್ಲಿ ಭಾಗವಹಿಸುವ ರಾಜ್ಯ ಖೋಖೋ ತಂಡಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಕರ್ನಾಟಕ ಲಾಂಚನ ಹೊಂದಿರುವ ಟ್ರ್ಯಕ್ ಸರ್ಟ ಹಾಗೂ ಟ್ರಾಕ್ ಪ್ಯಾಂಟಗಳನ್ನು ನೀಡಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಖೋಖೋ ಎನ್ ಐಎಸ್ ಕೊಚ್  ಸಂಜಯಕುಮಾರ, ರಾಷ್ಟ್ರೀಯ ತಿಪುಗಾರಜೀತೇಂದ್ರ ಸುಣಗಾರ, ತಾಲೂಕಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಮುರಿಗೆಪ್ಪ ಶೆಟ್ಟರ,  ಹಾಲೇಶ ಜಾಧವ, ವಿರೇಂದ್ರ ಶೆಟ್ಟರ, ಶಿವಯೋಗಿ ಶಿರೂರ, ಶಿವಯೋಗಿ ಉಕ್ಕುಂದ, ನಾಗರಾಜ್ ಹಾವನೂರ, ವಿನಯಕುಮಾರ್ ಹಿರೇಮಠ, ಸುರೇಶ ಉದ್ಯೋಗಣ್ಣನವರ ಸೇರಿದಂತೆ ಇತರರಿದ್ದರು.  


ಸುದ್ದಿ ಓದಿ