ಬ್ಯಾಡಗಿ ಮತ್ತೆ ಚೇತರಿಕೆ ಕಂಡ ಮೆಣಸಿನಕಾಯಿ ಅವಾಕ. ದರದಲ್ಲಿ ಕೊಂಚ ಏರಿಕೆ
Chilli pepper prices in Byadgi recover again. Prices increase slightly
ಬ್ಯಾಡಗಿ 13 : ಪಟ್ಟಣದ ಅಂತರಾಷ್ಟ್ರೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಇಂದು ಸುಮಾರು ಒಂದು ಲಕ್ಷದ ಎಪ್ಪತ್ತ್ತೈದು ಸಾವಿರ ಅಧಿಕ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಯಲ್ಲಿ ಅವಕ ಆಗಿದ್ದು ದರವು ಕಳೆದ ವಾರಕ್ಕೆ ಹೋಲಿಸಿದರೆ ಸ್ಥಿರವಾಗಿದೆ. ಸೋಮುವಾರ ಮಾರುಕಟ್ಟೆಗೆ ಹರಿದು ಬಂದ ಮೆಣಸಿನಕಾಯಿ, ಚೀಲಗಳ ಸಂಖ್ಯೆ 1.75.545.ಎಪಿಎಂಸಿ ಮಾರುಕಟ್ಟೆಯ ಒಣ ಮೆಣಸಿನಕಾಯಿ ದರಬ್ಯಾಡಗಿ ಕಡ್ಡಿ ಮೆಣಸಿನಕಾಯಿ. ಕಳೆದ ವಾರಕ್ಕೆ ಹೋಲಿಸಿದರೆ ದರದಲ್ಲಿ ಏರಿಕೆ ಕಡಿಮೆ 4.209. ರೂಗಳು 100ಕೆ.ಜಿ. ಸರಾಸರಿ ದರ 100 ಕೆ ಜಿ ಗೆ 48.029 ರೂ ಗಳು. ಅತಿ ಹೆಚ್ಚು.100 ಕೆ ಜಿ ಗೆ 62.222.ರೂ ಗಳು.ಬ್ಯಾಡಗಿ ಡಬ್ಬಿ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಅತಿ ಸ್ವಲ್ಪ ಏರಿಕೆ ದರ ಕಡಿಮೆ ಪ್ರತಿ 100 ಕೆಜಿಗೆ 5.109ರೂ ಗಳು. ಸರಾಸರಿ ದರ ಪ್ರತಿ 100 ಕೆಜಿಗೆ 51.229.ರೂ ಗಳು. ಹೆಚ್ಚು ದರ ಪ್ರತಿ 100 ಕೆಜಿಗೆ. 64.679.ರೂ ಗಳು.ಗುಂಟೂರು ಒಣಮೆಣಸಿಕಾಯಿ ಕಡಿಮೆ ಬಿಳಿಕಾಯಿ ದರ ಪ್ರತಿ 100 ಕೆಜಿಗೆ 1509 ರೂ ಗಳು. ಸರಾಸರಿ ದರ ಪ್ರತಿ 100 ಕೆಜಿಗೆ.13.829. ರೂ ಗಳು. ಅತಿ ಹೆಚ್ಚು ದರ ಪ್ರತಿ 100 ಕೆಜಿಗೆ 17.899. ರೂ ಗಳು:
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 