ಮಹಲಿಂಗಪುರ ಬಾಬು ಪವಾರ ನಿಧನ ಲೋಕದರ್ಶನ ವರದಿ 24 ಜೂನ್ 2023, 2:02 ಅಪರಾಹ್ನ ನವೀಕರಿಸಲಾಗಿದೆ: 9 ಅಕ್ಟೋಬರ್ 2024, 8:56 ಪೂರ್ವಾಹ್ನ ಮಹಾಲಿಂಗಪುರ: ಪಟ್ಟಣದ ಬುದ್ನಿಪಿಡಿ ನಿವಾಸಿ, ಮರಾಠ ಸಮಾಜದ ಹಿರಿಯ ಜೀವಿ ಬಾಬು ಭೀಮಪ್ಪ ಪವಾರ(73) ಶುಕ್ರವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಹಾಲಿಂಗಪುರದಲ್ಲಿ ರೈತರ ಬೃಹತ್ ಪ್ರತಿಭಟನೆ: ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರಕ್ಕೆ ಎಚ್ಚರಿಕೆ 15 ಅಕ್ಟೋ 2026