ಅಯ್ಯಣ್ಣಗೌಡ ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆ

ಅಯ್ಯಣ್ಣಗೌಡ  ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆ

 ಕಲಬುರಗಿ  25: ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿರುವ   ಅಯ್ಯಣ್ಣಗೌಡ ಮಾಲಿ ಪಾಟೀಲ್ ಅವರನ್ನು ಜೇವರ್ಗಿಯಲ್ಲಿನ ಅತಿಥಿ ಗೃಹದಲ್ಲಿ ದಲಿತ ಮುಖಂಡ ಚಂದ್ರಶೇಖರ ಹರನಾಳ, ಶಾಂತಪ್ಪ ಯಲಗೋಡ, ಡಾ. ಪ್ರಕಾಶ ಬಡಿಗೇರ ಹಾಗೂ ಸಾತಖೇಡ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಮಲ್ಲು ಎಸ್‌. ಹೊಸಮನಿ  ಅಭಿನಂದಿಸಿದರು. ಭೀಮರಾಯ ಬಳಬಟ್ಟಿ, ಯಮನೋರು ಸಾತಕೇಡ್, ಸಾಯಿಬಣ್ಣ ಯಳವಾರ, ಪರಶುರಾಮ ನೇರಡಗಿ, ಮಲ್ಲಿಕಾರ್ಜುನ ಬಡಿಗೇರ್ ಇದ್ದರು. 


ಸುದ್ದಿ ಓದಿ