ಮುದ್ದೆಬಿಹಾಲ್

ಇಂದು ಪ್ರಶಸ್ತಿ ವಿತರಣಾ ಸಮಾರಂಭ.

ಇಂದು  ಪ್ರಶಸ್ತಿ ವಿತರಣಾ ಸಮಾರಂಭ.
ಕರುನಾಡು ಸಾಹಿತ್ಯ ಪರಿಷತ್ತು ತಾಲೂಕಾ ಅಧ್ಯಕ್ಷ ಸಾಹಿತಿ, ಶಿಕ್ಷಕ ಎಚ್ ಆರ್ ಬಾಗವಾನ

ಮುದ್ದೇಬಿಹಾಳ :  ಕರುನಾಡು ಸಾಹಿತ್ಯ ಪರಿಷತ್ತು ತಾಲೂಕಾ ಘಟಕದಿಂದ ಜ.11ರಂದು, 3:00 ಗಂಟೆಗೆ  ನನ್ನ ನೆಚ್ಚಿನ  ಸಾಹಿತಿ, ನಿಭಂದ ಬರೆದ ಮಕ್ಕಳಿಗೆ ಪ್ರಶಸ್ತಿ ವಿತರಣಾ ಮತ್ತು ನಿವೃತ್ತ ಯೋಧರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ವ್ಹಿಬಿಸಿ ಪ್ರೌಢ ಶಾಲೆಯ ಆವರಣದಲ್ಲಿ ನಡೆಯಲಿದೆ.

ಈ ಸಮಾರಂಭಕ್ಕೆ ಕರುನಾಡು ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಎಂ ಬಿ ನಾವದಗಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ವೀರಶೈವ ವಿದ್ಯೆವರ್ಧಕ ಸಂಘದ ಗೌರವ ಕಾರ್ಯದಶರ್ಿ ಪ್ರವೀಣ ನಾಗಠಾಣ, ಮುರಿಗೇಪ್ಪ ಮೋಟಗಿ, ಎ ಎ ಬಾಗವಾನ ಮುಖ್ಯ ಅಥಿತಿಗಳಾಗಿ ಬರಲಿದ್ದಾರೆ. ಪರಸುರಾಮ ಪವಾರ, ರಮೇಶ ಬಿದರಕುಂದಿ,ಬಿ ಕೆ ರಕ್ಕಸಗಿ ವಿಶೇಷ ಸನ್ಮಾನಿತರಾಗಿ ಆಗಮೀಸಲಿದ್ದಾರೆ.

ಕರುನಾಡು ಸಾಹಿತ್ಯ ಪರಿಷತ್ತು  ಜಿಲ್ಲಾಧ್ಯಕ್ಷ ಅಸ್ಲಂ ಶೇಖ ಉಪಸ್ಥಿತಿ ವಹಿಸಲಿದ್ದಾರೆ. .ಎಸ್ ಎಸ್ ಬೇವಿನಗಿಡದ, ದೀಪರತ್ನಶ್ರೀ, ಗಂಘಾಧರ ಪವಾಡಶೇಟ್ಟಿ, ಜಿ ಎಸ್ ಶಿವರುದ್ರಪ್ಪ, ಅಶ್ವಿನಿ ಬಿರಾದಾರ, ಸುಧಾರಣಿ ಎಸ್, ಹುಸೇನ್ ಬಾಷಾ ನಧಾಪ್, ಸಮಾರಂಭದಲ್ಲಿ ಬಾಗವಹಿಸಲಿದ್ದಾರೆ ಎಂದು ಪರಿಷತ್ತಿನ ತಾಲೂಕಾ ಅಧ್ಯಕ್ಷ ಸಾಹಿತಿ, ಶಿಕ್ಷಕರಾದ ಎಚ್ ಆರ್ ಬಾಗವಾನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಸುದ್ದಿ ಓದಿ