ಬಸ್‌ನ ಸಿಟಿಗಾಗಿ ಸೀನೀಮೀಯ ರೀತಿ ದಂಪತಿಗಳ ಮೇಲೆ ಯುವಕರ ಹಲ್ಲೆ

ಬಸ್‌ನ ಸಿಟಿಗಾಗಿ ಸೀನೀಮೀಯ ರೀತಿ ದಂಪತಿಗಳ ಮೇಲೆ ಯುವಕರ ಹಲ್ಲೆ



  

ಬಸ್‌ನ ಸಿಟಿಗಾಗಿ ಸೀನೀಮೀಯ ರೀತಿ ದಂಪತಿಗಳ ಮೇಲೆ ಯುವಕರ ಹಲ್ಲೆ 

ಬೆಳಗಾವಿ 03: ಬಸ್ ಸಿಟ್‌ಗಾಗಿ ಜಗಳ ವಿಕೋಪಕ್ಕೆ ತಿರುಗಿಗಲಾಟೆ ನಡೆದಿದ್ದು, ಹೊರಟಿದ್ದ ಬಸ್ ತಡೆದುಗಂಡ ಹಾಗೂ ಗರ್ಭೀಣಿ ಹೆಂಡತಿಗೆಅನ್ಯ ಕೋಮಿನ ಯುವಕರುಗುಂಪೋಂದುಮನಸೋ ಇಚ್ಚೆ ಹಲ್ಲೆ ಮಾಡಿ ಫರಾರಿಯಾಗಿರುವಘಟನೆ ಹುಕ್ಕೇರಿತಾಲೂಕಿನ ಮಸರಗುಪ್ಪಿಗ್ರಾಮದ ಬಳಿ ಸೋಮವಾರರಾತ್ರಿ ನಡೆದಿರುವ ಬಗ್ಗೆ ವರದಯಾಗಿದ್ದು, ತನ್ನತಂದೆತಾಯಿಯನ್ನುಹೊಡೆಯುತ್ತಿದ್ದಾರೆಎಂದು ಹಲ್ಲೆಗೆ ಒಳಗಾದ ದಂಪತಿಯ ಪುಟ್ಟ ಮಗಳು ಬಸ್ಸಿನಲ್ಲಿದ್ದವರ ಮುಂದೆಕೈಮುಗಿದು ಪರಿ ಪರಿಯಾಗಿ ಬೇಡಿಕೊಂಡಘಟನೆಕಂಡವರ ಮನ ಮರಗಿಸುವಂತೆ ಮಾಡಿದೆ. 

ಸಂಕೇಶ್ವರಬಸ್ ನಿಲ್ದಾಣದಲ್ಲಿ ಗೋಕಾಕಗೆ ಹೊರಟಿದ್ದ ಬಸ್‌ನಲ್ಲಿ ಜನಜಂಗುಳಿ ಇತ್ತು.ಈ ಸಂದರ್ಭದಲ್ಲಿತನ್ನ ಪತ್ನಿಗರ್ಭೀಣಿ ಇದ್ದಾಳೆ ಎನ್ನುವಕಾರಣದಿಂದ ಸಿಟು ಹಿಡಿದಿದ್ದ ಪತಿ ಹಾಗೂ ಪಕ್ಕದಲ್ಲಿದ್ದಅನ್ಯ ಕೋಮಿನ ಮಹಿಳೆಯರು ಸಿಟಿಗಾಗಿ ತಂಟೆತೆಗೆದಿದ್ದರು.ಬಳಿಕ ಬಸ್ಸು ಹೊರಟು ಹುಕ್ಕೇರಿತಾಲೂಕಿನ ನೇರಲಿ ಮಸರಗುಪ್ಪಿಗ್ರಾಮದ ನಡುವೆ ಹೋಗುತ್ತಿದ್ದಂತೆ ಜಗಳ ವಿಕೋಪ ಹಾದಿ ಹಿಡಿಯಿತು.ಗೋಕಾಕ ತಾಲೂಕಿನ ಸಿಂಧಿಕುರಬೇಟ ಗ್ರಾಮದಅನ್ಯಕೋಮೀನ ಮಹಿಳೆಯರು ಮನೆಯವರಿಗೆಕರೆ ಬರಲು ಹೇಳಿದ್ದಾರೆ. 

ಕರೆ ಮಾಡಿದ ಹಿನ್ನಲೆ ಸಿನಿಮೇಯರೀತಿಯಲ್ಲಿ ಬಂದು ಬಸ್ಸುತಡೆದ ಸುಮಾರು 12ರಿಂದ 15 ಜನರಿದ್ದಅನ್ಯ ಕೋಮೀನಯುವಕರತಂಡವುಬೈಕ್ ಮೇಲೆ ಬಂದು ಮಸರಗುಪ್ಪಿಕ್ರಾಸ್ ಬಳಿ ಬಸ್ ಅಡ್ಡಗಟ್ಟಿಗರ್ಭೀಣಿ ಮಹಿಳೆ ಹಾಗೂ ಪತಿಗೆ ಮನಸೋ ಇಚ್ಚೆ ಹೊಡೆದಿದ್ದಾರೆ.ನನ್ನತಂದೆ-ತಾಯಿಗೆತುಂಬಾ ಹೊಡೆದಿದ್ದಾರೆಎಂದುಕಣ್ಣೀರು ಹಾಕುತ್ತದ ಬಸ್ಸಿನಲ್ಲಿ ಇದ್ದ ಪ್ರಯಾಣಿಕರ ಮುಂದೆ ಹಲ್ಲೆಗೆ ಒಳಗಾದ ದಂಪತಿಯ ಪುಟ್ಟ ಮಗಳು ಪರಿ ಪರಿಯಾಗಿ ಹೇಳುತ್ತ ತಿರುಗುತ್ತಿದ್ದಕಂಡವರ ಮನ ಕರಗುವಂತೆ ಮಾಡಿತು. 

ಹುಕ್ಕೇರಿತಾಲೂಕಿನಮಸರಗುಪ್ಪಿಕ್ರಾಸ್ ಬಳಿ ಈಘಟನೆ ನಡೆದಿದೆ. ಪತಿಯನ್ನುಯುವಕರು ಹೊಡೆಯುತ್ತಿದ್ದಂತೆನನ್ನ ಪತಿಗೆ ಹೊಡೆಯ ಬೇಡಿಎಂದು ಬಿಡಿಸಲು ಹೋದ ಪತ್ನಿಗೂ ಹೊಡೆದಿದ್ದಾರೆ.ಆದರೆ ಸಿಟಿಗಾಗಿ ಬಸ್ಸಿನಲ್ಲಿ ಆದಒಂದು ಸಣ್ಣ ಜಗಳ ವಿಕೋಪಕ್ಕೆ ತಿರುಗಿ ಪೊಲೀಸ್‌ಠಾಣೆಯ ಮೆಟ್ಟಿಲೇರಿದೆ. 

ಈ ಘಟನೆಯಲ್ಲಿಪರ​‍್ಪ ಶಿವಪ್ಪ ನಾಸಿಪುಡಿ ಇತನ ಪತ್ನಿ ಸುನಿತಾ ಪರ​‍್ಪ ನಾಶಿಪುಡಿ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ.ಪತಿ ಹಾಗೂ ಪತ್ನಿಇಬ್ಬರನ್ನು ಬಸ್ಸಿನಿಂದ ಕೆಳಗೆ ಎಳೆದುಖದೀಮರುಮನ ಬಂದಂತೆ ಹೊಡೆದಿದ್ದಾರೆ.ಪರಸಪ್ಪತನ್ನ ಪತ್ನಿಗರ್ಭೀಣಿಅಂತಾ ಹೇಳಿದರೂ ಲೆಕ್ಕಿಸದೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.ಸದ್ಯ ಸಂಕೇಶ್ವರ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ 


ಸುದ್ದಿ ಓದಿ