ಚಿಕ್ಕೋಡಿ

'ಆಥರ್ಿಕ ಸಬಲತೆಗಾಗಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ'

'ಆಥರ್ಿಕ ಸಬಲತೆಗಾಗಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ'

ಲೋಕದರ್ಶನ ವರದಿ

ಮಾಂಜರಿ 30:  ಗ್ರಾಮೀಣ ಭಾಗದಲ್ಲಿರುವ ಸರ್ವಸಾಮಾನ್ಯ ಜನರ ಆಥರ್ಿಕ ಸಬಲತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಇಂದಿನ ಆಥರ್ಿಕ ಸಂಸ್ಥೆಗಳ ಸ್ಪಧರ್ೆಯಲ್ಲಿ ಸಹಕಾರಿ ಸಂಸ್ಥೆಗಳು ಸ್ಥಾಪಿಸುವುದು ಮಹತ್ವದಲ್ಲ ಆದರೆ ಸಹಕಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿ ಮತ್ತು ಕಾಮರ್ಿಕ ವರ್ಗ ಗ್ರಾಹಕರ ಜೊತೆ ಸೌಜನ್ಯತೆಯಿಂದ ಬಾಳಿ ಪ್ರಾಮಾಣಿಕವಾಗಿ ಖಾರ್ಯ ನಿರ್ವಹಿಸಿದರೆ ಸಂಸ್ಥೆಯು ಪ್ರಗತಿ ಹೊಂದಲಿ ಸಾಧ್ಯ ಎಂದು ಬನಹಟ್ಟಿಯ ಕಲ್ಯಾಣ ಮಠದ ಪ.ಪೂ. ಶರಣಬಸವ ಸ್ವಾಮೀಜಿಗಳು ಹೇಳಿದರು.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಯಡೂರ ಗ್ರಾಮದ ಸ್ವಾಭಿಮಾನ ಸಮರ್ಥ ವಿವಿಧ ಉದ್ದೇಶಗಳ ಸಹಕಾರಿ ಸಂಸ್ಥೆಯ ಅಂಕಲಿ ಶಾಖೆಯ ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಸ್ವಾಮೀಜಿಗಳು ಮಾತಣಾಡುತ್ತಿದ್ದರು ಈ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿದ ಮಾಜಿ ಜಿ.ಪಂ. ಸದಸ್ಯ ಸುರೇಶ ಕೋರೆ ಇವರು ಶಾಕೆಯನ್ನು ಉದ್ಘಾಟಿಸಿದರು ಸಮಾರಂಭದ ದೀಪ ಪ್ರಜ್ವಲನೆಯನ್ನು ಸ್ವಾಮಿಜಿ ಹಾಗೂ ಅತಿಥಿಗಳಿಂದ ಮಾಡಲಾಯಿತು ಈ ವೇಳೆ ಧೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೇಶಕ ಮಲ್ಲಿಖಾಜರ್ುನ ಕೋರೆ, ಅಜಿತರಾವ ದೇಸಾಯಿ, ಮಾಜಿ ತಾ.ಪಂ. ಸದಸ್ಯ ಸುರೇಶ ಫಾಟೀಲ, ಸತೀಶ ಕೋರೆ, ಸುನೀಲ ಕೋರೆ, ಶಿವಾಜಿ ಕೋಠಿವಾಲೆ, ಸುರೇಶ ಶಿಂಧೆ, ತುಕಾರಾಮ ಪಾಟೀಲ, ಪಾಂಡುರಂಗ ವಡ್ಡರ, ರಾವಸಾಹೇಬ ಮಾನೆ, ಸಂಜಯ ಅಡಕೆ, ಜಯದೀಪ ದೇಸಾಯಿ, ಸಂಜಿವ ಲೋಕರೆ, ಸಂಜಿವ ದುಮಾಲೆ, ಸಂಜಯ ಕುಂಭಾರ, ರಾಜು ಲೋಕರೆ, ಬಸವರಾಜ ತಾವದಾರೆ, ದೀಪಕ ಶೆರವಿ, ಸುನೀಲ ಲೋಕರೆ, ಪ್ರಭಾಕರ ಶಿಂಧೆ, ವೈಶಾಲಿ ಶಿಂಧೆ, ಬಾಲು ಲೋಕರೆ, ಕಿರಣ ಲೋಕರೆ, ಸಂಸ್ಥೆಯ ಅಧ್ಯಕ್ಷರಾದ ಸುರೇಶ ಮೋಹಿತೆ, ನಿದರ್ೇಶಕರಾದ ದಾಮೋದರ ಪೋತದಾರ, ರಾಜು ಕೋಕಣೆ, ಭಗವಂತ ಕಾಂಬಳೆ, ದೀಪಕ ಇನಾಮದಾರ, ಗೋವಿಂದ ಗುರವ, ಗೌರಿಶ ಗುರವ, ಶ್ರೀಕಾಂತ ಬೆಡಗೆ, ದೀನೇಶ ಹೆದ್ದೂರೆ, ಪ್ರಶಾಂತ ಸಾವಂತ ಹಾಗೂ ಇನ್ನಿತರರು ಹಾಜರಿದ್ದರು ರಮೇಶ ಮೋಹಿತೆ ಸ್ವಾಗತಿಸಿ ನಿರೂಪಿಸಿ ವಂದಿಸಿದರು.


ಸುದ್ದಿ ಓದಿ