ದೇವು.ಕೆ ಅಂಬಿಗ ನಿರ್ದೇಶನದ “ಸೈಕಲ್ ಸವಾರಿ” ಚಲನಚಿತ್ರದ ಹಾಡಿಗೆ “ದ ಬೆಸ್ಟ ಅವಾರ್ಡ” ಪ್ರಶಸ್ತಿ
ದೇವು.ಕೆ ಅಂಬಿಗ ನಿರ್ದೇಶನದ “ಸೈಕಲ್ ಸವಾರಿ” ಚಲನಚಿತ್ರದ ಹಾಡಿಗೆ “ದ ಬೆಸ್ಟ ಅವಾರ್ಡ” ಪ್ರಶಸ್ತಿ
ಇತ್ತೀಚ್ಚಗಷ್ಟೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವಎನ್ಸಾಟೋ ರಿ ಕ್ರಿಯೇಷನ್ ಹಬ್‌ನಲ್ಲಿ ನಡೆದಿರುವ ನವ ಕರ್ನಾಟಕ ಚಲನಚಿತ್ರೀತ್ಸವಅಕಾಡೆಮಿ ಹಾಗೂ ಯೂನಿವರ್ಸಲ್ ಫೀಲ್ಮ್‌ಕೌನ್ಸಿಲ್ ಆಯೋಜಿಸಿದ್ದಕರ್ನಾಟಕಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ“ಸೈಕಲ್ ಸವಾರಿ”ಚಲನಚಿತ್ರದ ನಿದೇಶಕದೇವು.ಕೆ ಅಂಬಿಗ ರಚಸಿ, ಸಂಯೋಜಿಸಿದ "ಮರೆತು ಹೋಗಲು ಹೇಳು ಕಾರಣ"ಎನ್ನುವಗೀತೆಗೆ“ದಿ ಬೆಸ್ಟ್ ಸಾಂಗ್”ಅವಾರ್ಡದೊರಕಿದೆ, ರಾಷ್ಟ್ರ ಹಾಗೂ ಅಂತರಾಷ್ಟ್ರದಿಂದಕನ್ನಡ ಭಾಷೆ ಸೇರಿದಂತೆ ಹಲಾವರುಭಾಷೆಗಳ ಚಲನಚಿತ್ರಗಳು,ಗೀತೆಗಳು,ಕೀರುಚಿತ್ರಗಳು, ಸಾಕ್ಷ್ಯಚಿತ್ರಗಳ ಸ್ಪರ್ದೆಯಲ್ಲಿ, ಸುಮಾರು150 ಕ್ಕೂ ಹೆಚ್ಚು ಚಿತ್ರಗಳು ಕರ್ನಾಟಕಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪೈಪೋಟಿಯಾಗಿದ್ದವು. ನಿದೇಶಕ ಎಂ.ಎ ಮುಮ್ಮಿಗಟ್ಟಿ, ಕನ್ನಡ ಚಲನಚಿತ್ರರಂಗದ ಹಿರಿಯಕಲಾವಿದ ಸುಂದರಜ್, ಆಂದ್ರ್ರದೇಶ ಫಿಲ್ಮ್‌ಚೆಂಬರ್‌ಅಧ್ಯಕ್ಷಅಂಬಾಟಿ ಮಧು, ಮೋಹನ ಕೃಷ್ಣ, ನಿರ್ಮಾಪಕಕಲ್ಮೇಶ ಹಾವೇರಿಪೇಟರವರು"ಸೈಕಲ್ ಸವಾರಿ" ಚಲನಚಿತ್ರದ ನಿರ್ದೇಶಕದೇವು.ಕೆ ಅಂಬಿಗ ಹಾಗೂ ತಂಡದಲ್ಲಿದ್ದ ಚಲನಚಿತ್ರ ನಾಯಕಿ ನಟೀದೀಕ್ಷಾ ಭೀಸೆ, ವಿನೋದರಾಠೋಡ, ಸಚೀನ್ ಹಿಟ್ನಳ್ಳಿ,ರಾಮಚಂದ್ರ ಕಾಂಬಳೆ, ವೆಂಕಟೇಶರವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿಕನ್ನಡ ಚಲನಚಿತ್ರರಂಗದ ಹಲವಾರು ಹಿರಿಯ ಹಾಗೂ ಕಿರಿಯಕಲಾವಿದರು, ನಿರ್ದೇಶಕರು,ನಿರ್ಮಾಪಕರು, ಗೀತರಚನೆಕಾರರು, ಉದ್ದಿಮೆದಾರು ಪಾಲ್ಗೂಂಡಿರುವುದು ವಿಷೇಶವಾಗಿತ್ತು. ನಿರ್ದೇಶಕದೇವು.ಕೆಅಂಬಿಗರವರು ಬರುವ2025 ಮಾರ್ಚ ತಿಂಗಳಲ್ಲಿ "ರಾಜರಾಧೆ" ಹಾಗೂ "ದಡೆಡ್ಲಿಕ್ಯಾನಿಬಲ್ಸ್ "ಎನ್ನುವ ಚಿತ್ರಗಳಿಗೆ ಆಕ್ಷನ್‌ಕಟ್ ಹೇಳಲಿದ್ದಾರೆ.