ರಾಯಬಾಗ

“ತಂದೆ ತಾಯಿಗಳ ಸೇವೆ ಮತ್ತು ಗೌರವ ಭಾರತೀಯರ ಕರ್ತವ್ಯ” ಹಿ ಡಿ.ಎಲ್‌. ಬೆಳಗಲಿ

“ತಂದೆ ತಾಯಿಗಳ ಸೇವೆ ಮತ್ತು ಗೌರವ ಭಾರತೀಯರ ಕರ್ತವ್ಯ” ಹಿ ಡಿ.ಎಲ್‌. ಬೆಳಗಲಿ

ಲೋಕದರ್ಶನ ವರದಿ 

ರಾಯಬಾಗ   18: ತಂದೆ ತಾಯಿಯವರ ಸೇವೆ ಮಾಡಿ, ಅವರನ್ನು ಗೌರ"ಸುವುದನ್ನು ಭಾರತೀಯರಾದ ನಾವು ಎಂದು ಮರೆಯಬಾರದು ಎಂದು ರಾಯಬಾಗ ಪ.ಪೂ.ಕಾಲೇಜ ಸಮಾಜಶಾಸ್ತ್ರ "ಭಾಗದ ಉಪನ್ಯಾಸಕ ಡಿ.ಎಲ್‌.ಬೆಳಗಲಿ ಹೇಳಿದರು.ಸೋಮವಾರ ಪಟ್ಟಣದ ಎಸ್‌.ಪಿ ಮಂಡಳದ ಕಲಾ, ವಾಣಿಜ್ಯ ಮತ್ತು "ಜ್ಞಾನ ಮಹಾ"ದ್ಯಾಲಯ ಹಾಗೂ ಎಂ.ಕಾಂ ಮತ್ತು ಎಂ.ಎ ರಾಜ್ಯಶಾಸ್ತ್ರ ಸ್ನಾತಕೋತ್ತರ "ಭಾಗ ಹಾಗೂ ದೈ"ಕ ಶಿಕ್ಷಣ (ಬಿ.ಪಿ.ಎಡ್, ಎಂ.ಪಿ.ಎಡ್) ಮಹಾ"ದ್ಯಾಲಯದ ರ್ವಾಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಾವೆಲ್ಲರೂ ಮಾಡಬೇಕೆಂದರು. ಪ್ರಾಚಾರ್ಯರಾದ ಐ.ಎಸ್‌.ಗೋಕಾಕ, ಡಾ.ಆರ್‌. ಕೆ.ಪಾಟೀಲ, ಪ್ರೊ.ಪಿ.ಕೆ.ಶೆಟ್ಟಿ, ಪ್ರೊ.".ಕೆ.ದೊಡ್ಡಮನಿ, ಆರ್‌.ಎಸ್‌.ಗುಡೋಡಗಿ, ಡಾ.ಪಿ.ಆರ್‌.ರಾಮತೀರ್ಥ, ಎಸ್‌.ಆರ್‌.ಮನೋಜ, ಪಿ.ಎಸ್‌. ಕಾಂಬಳೆ, ಎ.ಎಸ್‌.ಗೌಂಡಿ, ಬಿ.ಎಸ್‌.ಪಾಟೀಲ, ಕಾಂತು ಕೂಗೆ, ಬಸಗೌಡ ಪಾಟೀಲ ಹಾಗೂ "ದ್ಯಾರ್ಥಿಗಳು ಸೇರಿ ಅನೇಕರು ಇದ್ದರು.   


ಸುದ್ದಿ ಓದಿ