ಬಳ್ಳಾರಿ

'ಸಮಾಜದ ಮುಖ್ಯವಾಹಿನಿಗೆ ಬರಲು ಮಕ್ಕಳಿಗೆ ಶಿಕ್ಷಣ ಅಗತ್ಯ'

'ಸಮಾಜದ ಮುಖ್ಯವಾಹಿನಿಗೆ ಬರಲು ಮಕ್ಕಳಿಗೆ ಶಿಕ್ಷಣ ಅಗತ್ಯ'

ಸಿರುಗುಪ್ಪ 19: ಶೈಕ್ಷಣಿಕ ಆರ್ಥಿಕ ರಾಜಕೀಯ ಸಾಮಾಜಿಕವಾಗಿ ನಾವು ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲು ಇಡಬೇಕಾದರೆ ಮಕ್ಕಳನ್ನು ಮೊದಲು ವಿದ್ಯಾವಂತರನ್ನಾಗಿಸಿ ಶಿಕ್ಷಣ ಪಡೆಯುವವರು ಜಾಸ್ತಿಯಾಗಬೇಕು ಎಂದು ಖಾದಿರ್ ಶಾ ಮೌಲಾ ದರ್ಗಾದ ಸಜ್ಜಾದ ನಶೀನ್ ಜಮೀನ್ದಾರ್ ಹಜರತ್ ಸೈಯದ್ ಶಾಹ್ ಅಲ್ ಹಾಜ್ ಮೊಹಿದ್ದೀನ್ ಖಾದ್ರಿ ಸಾಹೇಬ್ ಅಭಿಪ್ರಾಯಪಟ್ಟರು. 

ನಗರದ ಹಜರತ್ ಸೈಯದ್ ಷಾ ಖಾದರ್ ಸಿರಾಜುದ್ದೀನ್ ಅಲ್ ಮಾರiÁಫ್ ಖಾದರ್ ಷಾ ಮೌಲಾ (ರ.ಅ) ರವರ ಸಂದಲ್ ಉರೂಸ್ ಮುಬಾರಕ್ ಜಿಯಾರತ್ ಷರೀಫ್ ಆಯೋಜಿಸಿದ ನೇತೃತ್ವವಹಿಸಿ ಧಾರ್ಮಿಕ ಸಾಂಸ್ಕೃತಿಕವಾಗಿ ಖುರಾನ್ ಫಾತೆಹಾ ಓದಿಕೆ ಸಲುವ ಸಲಾಮ್ ದುವಾಮಾಡಿ ಅಲ್ಲಾಹ್ ರಸೂಲರ ಜಗದ್ಗುರುಗಳು ಹಿರಿಯರು ಮಹಾತ್ಮರು ಗುರುಹಿರಿಯರು ಇಡೀ ಜಗತ್ತಿಗೆ ದೇಶಕ್ಕೆ ಶಾಂತಿ ಸಹೋದರತೆಯ ಬೀಜ ಬಿತ್ತಿದ ಸನ್ಮಾರ್ಗದ ಆದರ್ಶ ತತ್ವ ನೀಡಿದ ಕೊಡುಗೆ ಅಪಾರ ಪ್ರತಿಯೊಬ್ಬರiÁ ಜೀವನದಲ್ಲಿ ಅಳವಡಿಸಿ ಪಾಲಿಸಬೇಕೆಂದು ಸಮಾಜ ಸುಧಾರಕ ಎ.ಅಬ್ದುಲ್ ನಬಿ ಅಭಿಪ್ರಾಯ ಪಟ್ಟರು.     

ಮಾಜಿ ಶಾಸಕ ಬಿ ಎಂ ನಾಗರಾಜ್ ನಗರಸಭೆ ಅಧ್ಯಕ್ಷ ಡಿ ನಾಗರಾಜ್ ದರ್ಗಾ ಕಮಿಟಿ ಕಾರ್ಯದರ್ಶಿ ಹಾಗೂ ಜಿಲ್ಲಾ ವಕ್ಫ್ ಮಾಜಿ ಸದಸ್ಯ ಹಾಜಿ ಅಬ್ದುಲ್ ನಬಿ ದರ್ಗಾದ ಖಾದಿಮ್ ಹಾಗೂ ಮುಜಾವರ್ ಎಟಿ ಮಹಬೂಬ್ ಸುಭಾನ್ ಸಾಹೇಬ್ ಮತ್ತು ಮಕ್ಕಳು ನಗರಸಭಾ ಮಾಜಿ ಅಧ್ಯಕ್ಷ ಬಿ ಈರಣ್ಣ ಸದಸ್ಯ ಮಲ್ಲಿಕಾರ್ಜುನ ಡಿ ಚಿದಾನಂದರಾಯುಡು  ಮೊದೀನ್ ಮೀರಾ ಹುಸೇನ್ ಎಂ ನಜೀರ್ ಹನುಮಂತಪ್ಪ ಮಹೇಶ್ ಗೌಡ ಸೇರಿದಂತೆ ಎಲ್ಲ ಸದಸ್ಯರು ಸಿಬ್ಬಂದಿ ವರ್ಗದವರು ಎ ಎಸ್ ಐ ಎಂ ಡಿ ಯುನೂಸ್ ಟಿಜಿ ಅಬ್ದುಲ್ ಗನಿ ಎಂಡಿ ಅಬ್ದುಲ್ ರಹೀಮ್ ಹಂಡಿ ಹುಸೈನ್ ಎ.ಮೊಹಮ್ಮದ್ ಇಬ್ರಾಹಿಂ ಎ ಮೊಹಮ್ಮದ್ ನೌಷಾದ್ ಅಲಿ ಜಿಲ್ಲಾ ನದಾಫ್ ಸಂಘದ ಮಾಜಿ ಅಧ್ಯಕ್ಷ ತೆಕ್ಕಲಕೋಟೆ ಬಾಷಾಸಾಬ್ ಬಳ್ಳಾರಿ ಜೆಸ್ಕಾಂ ಜ್ಯೂನಿಯರ್ ಅಸಿಸ್ಟೆಂಟ್ ಬಿ ಜಿಲಾನ್ ಸೌದಾಗರ್ ಜುಮ್ಮಾ ಮಸೀದಿಯ  ಮೌಲ್ವಿ ನಿಜಾಮಿಯಾ ಜಾಮಿಯಾ ಮೌಲಾನಾ ಅಬ್ದುಲ್ ಸಮದ್ ಕೆ ಗಣಿ ಜಿ ಜಿಕ್ರಿಯಾ ಸರಗೂರು ಎಂ ಶೆಕ್ಷಾವಲಿ ಸಾವಿರಾರು ಭಕ್ತಾದಿಗಳು ಭೇದಭಾವವಿಲ್ಲದೆ ಮಹಾತ್ಮರ ದರ್ಶನ ಹಾಗೂ ಕವ್ವಾಲಿ ಕಾರ್ಯಕ್ರಮ ನಡೆಯಿತು. ಸೌದಾಗರ್ ಅಲ್ಲ ಹಜರತ್ ಅಬ್ದುಲ್ ಆದರೂ ಜಿಗಳಿ ಪೀರಾ ಸಾಹೆಬ್ ನಿವಾಸದಿಂದ ದೀನ್ ಜಗಾಯಿಸಿ ಸಡಗರ ಸಂಭ್ರಮ ವಿಜೃಂಭಣೆ ಶಾಂತಿರೀತಿಯಿಂದ ಹಸಿರು ಧ್ವಜ ಗಂಧ ಮಹೋತ್ಸವ ಜುಲೂಸ್ ಮೆರವಣಿಗೆ ನಗರದ ಮುಖ್ಯ ರಸ್ತೆಗಳಿಂದ ದರ್ಗಾ ಆಸ್ಥಾನಕ್ಕೆ ತೆರಳಿತು ಸಿಪಿಐ ಪಿಎಸೈ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದರು.

ಸುದ್ದಿ ಓದಿ