ಬಳ್ಳಾರಿ

ಬಳ್ಳಾರಿಯಲ್ಲಿ “ವಿಶ್ವ ರೆಡ್‌ಕ್ರಾಸ್‌” ದಿನಾಚರಣೆ

ಬಳ್ಳಾರಿಯಲ್ಲಿ “ವಿಶ್ವ ರೆಡ್‌ಕ್ರಾಸ್‌” ದಿನಾಚರಣೆ

ಬಳ್ಳಾರಿ 08: ಭಾರತೀಯರೆಡ್‌ಕ್ರಾಸ್ ಸಂಸ್ಥೆ ಬಳ್ಳಾರಿ ಶಾಖೆ, ಸುಪೆರಿಂಟಂಡೆಂಟ್‌ಆಫ್ ಪೋಸ್ಟ್‌, ಬಳ್ಳಾರಿ, ಮೇಧಾ ಡಿಗ್ರೀಕಾಲೇಜು ಬಳ್ಳಾರಿ. ವಿಮ್ಸ್‌ ಮತ್ತು ಸ್ಪಂಧನಾಚಾರಿಟೇಬಲ್ ಟ್ರಸ್ಟ್‌, ಬಳ್ಳಾರಿ ಇವರ ಸಹಯೋಗದೊಂದಿಗೆ ದಿನಾಂಕ:08.05.2024ರಂದು ಮೇಗಾ ಡಿಗ್ರೀಕಾಲೇಜುನಲ್ಲಿ “ವಿಶ್ವರೆಡ್‌ಕ್ರಾಸ್‌” ದಿನಾಚರಣೆ ನಿಮಿತ್ತ ಟೇಕೂರ್ ಕೃಷ್ಣಮೂರ್ತಿ, ಮಾಜಿ ಸಂಸ್ಥಾಪಕ ಸದಸದ್ಯರು, ರೆಡ್‌ಕ್ರಾಸ್‌ಇವರ ಪೋಸ್ಟಲ್‌ಕವರ್ ಬಿಡುಗಡೆ ಮಾಡಲಾಯಿತು.  

ಈ ಕಾರ್ಯಕ್ರಮಕ್ಕೆ .ಪ್ರಶಾಂತ್ ಕುಮಾರ್ ಮಿಶ್ರಾ, ಐ.ಎ.ಎಸ್, ಜಿಲ್ಲಾಧಿಕಾರಿಗಳು ಹಾಗೂ ಅದ್ಯಕ್ಷರು, ಭಾರತೀಯರೆಡ್‌ಕ್ರಾಸ್ ಸಂಸ್ಥೆ, ಬಳ್ಳಾರಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಇದೇ ಸಂದರ್ಭದಲ್ಲಿ .ರಂಜೀತ ಕುಮಾರ್ ಬಂಡಾರು, ಜಿಲ್ಲಾ ಪೊಲೀಸ್‌ಅಧೀಕ್ಷಕರುಇವರು ಆಗಮಿಸಿ ಪೋಸ್ಟಲ್‌ಕವರ್‌ಬಿಡುಗಡೆ ಮಾಡಿದರು. 

ಪ್ರಶಾಂತ್ ಕುಮಾರ್ ಮಿಶ್ರಾ, ಐ.ಎ.ಎಸ್, ಜಿಲ್ಲಾಧಿಕಾರಿಗಳು ಹಾಗೂ ಅದ್ಯಕ್ಷರು, ಭಾರತೀಯರೆಡ್‌ಕ್ರಾಸ್ ಸಂಸ್ಥೆ,  ಇವರು ಮಾತನಾಡುತ್ತರೆಡ್‌ಕ್ರಾಸ್ ದಿನಾಚರಣೆ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಮಾಡುವುದುತುಂಬ ಸಂತೋಷವಾಗಿರುತ್ತದೆಎಂದುಅಭಿನಂದನೆ ಸಲ್ಲಿಸಿದ್ದರು.  

ಇದೇ ಸಂದರ್ಭದಲ್ಲಿಡಾಽಽನಾಗರಾಜ್‌ರಾವ್, ಈ.ಸಿ ಸದಸ್ಯರುಇವರು ಟೇಕೂರ್ ಕೃಷ್ಣ ಮೂರ್ತಿಇವರುಕಿರು ಪರಿಚೆಯವನ್ನುಒಂದು ವೀಡಿಯೋಚಿತ್ರಿಕರಣ ಮೂಲಕ ತಿಳಿಸಿದರು.ಎಂ.ಎ.ಷಕೀಬ್, ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದರು.ಶ್ರೀ.ರಾಮ ಕಿರಣ್, ಪ್ರಾಂಶುಪಾಲರು, ಮೇಧಾ ಟಿಗ್ರೀಕಾಲೇಜು, ಬಳ್ಳಾರಿ ಇವರು ಮಾತನಾಡುತ್ತರೆಡ್‌ಕ್ರಾಸ್ ಸಂಸ್ಥೆಯಿಂದ ನಮ್ಮಕಾಲೇಜುನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. 

ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.ಇದರಲ್ಲಿರೆಡ್‌ಕ್ರಾಸ್ ಸದಸ್ಯರು ಮತ್ತು ಸರ್ವ್‌ಸದಸ್ಯರುರಕ್ತದಾನ ಮಾಡಿದರು.ಡಾಽಽ.ಎಸ್‌.ಜೆ.ವಿ.ಮಹಿಪಾಲ್, ಉಪ ಸಭಾಪತಿ, ರೆಡ್‌ಕ್ರಾಸ್ ಸಂಸ್ಥೆ, ಟೇಕೂರ್ ರಾಮನಾಥ್, ಮಾಜಿ ನಿರ್ದೇಶಕರು, ವಿಮ್ಸ್‌, ಬಳ್ಳಾರಿ.ಈ.ಸಿ ಸದಸ್ಯರಾದ ಚಂದ್ರಶೇಖರ್, ಕಪ್ಪಗಲ್ಲು ವೀರೇಶ್, ಬಿ.ದೇವಣ್ಣ, ಸರ್ವ್‌ ಸದಸ್ಯರು, ರೆಡ್‌ಕ್ರಾಸ್ ಸದಸ್ಯರು ಮತ್ತು ಸುಮಾರು 100 ಜನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ