ಸ್ವಾವಲಂಬಿ ಜೀವನಕ್ಕೆ ಕೌಶಲ್ಯಾಭಿವೃದ್ದಿ ಮುಖ್ಯ: ಸಮ್ರಿನ ಮುಲ್ಲಾ

ಲೋಕದರ್ಶನ ವರದಿ ಬೆಳಗಾವಿ 13: ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಜೀವನವನ್ನು ನಡೆಸಲು ಕೌಶಲ್ಯ ಅಭಿವೃಧ್ಧಿ ತರಬೇತಿಗಳು ಅತೀ ಮುಖ್ಯ ಪಾತ್ರ ವಹಿಸುತ್ತವೆ…

ರಾಮ ಮಂದಿರ ದೇಣಿಗೆ ಎಣಿಕೆಯಲ್ಲಿ ಅಕ್ರಮ ಆರೋಪ: ಆರ್‌ಎಸ್‌ಎಸ್ ಕಳವಳ ವ್ಯಕ್ತಪಡಿಸಿದೆ

ಬೆಳಗಾವಿ, ಜುಲೈ 12 : ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ದೇಣಿಗೆಗಳ ಎಣಿಕೆ ವೇಳೆ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)…

ಜೈನ್ ಹೆರಿಟೇಜ್ ಸ್ಕೂಲ್ನಲ್ಲಿ ಎನ್ಸಿಸಿ ಆರ್ಮಿ ವಿಂಗ್ಗೆ ಭವ್ಯ ಚಾಲನೆ

ಬೆಳಗಾವಿ: ರಾಷ್ಟ್ರೇ​‍್ರಮ, ಶಿಸ್ತು, ನಾಯಕತ್ವ ಹಾಗೂ ಸೇವಾ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಹತ್ವದ ಹೆಜ್ಜೆಯಾಗಿ, ಬೆಳಗಾವಿಯ ದಿ ಜೈನ್ ಹೆರಿಟೇಜ್ ಸ್ಕೂಲ್ನಲ್ಲಿ…

ನಾಳೆಯ ಬಲಿಷ್ಠ ಭಾರತದತ್ತ ಮತ್ತೊಂದು ಹೆಜ್ಜೆ: ಜೈನ್ ಹೆರಿಟೇಜ್ ಶಾಲೆಯಲ್ಲಿ ಎನ್ಸಿಸಿ ಆರ್ಮಿ ವಿಂಗ್ಗೆ ಭವ್ಯ ಚಾಲನೆ

ಬೆಳಗಾವಿ, ಜು.12: ರಾಷ್ಟ್ರೇ​‍್ರಮ, ಶಿಸ್ತು, ನಾಯಕತ್ವ ಹಾಗೂ ಸೇವಾ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಹತ್ವದ ಹೆಜ್ಜೆಯಾಗಿ, ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಯಲ್ಲಿ…

ಉತ್ಪಾದನೆಯಷ್ಟೇ ಬ್ರ್ಯಂಡಿಂಗ್, ಮಾರ್ಕೆಟಿಂಗ್‌ಗೂ ಮಹತ್ವ ನೀಡಿ: ಜಯಂತ ಹುಂಬರವಾಡಿ

ಬೆಳಗಾವಿ: ಇಂದಿನ ಸ್ಪರ್ಧಾತ್ಮಕ ಉದ್ಯಮ ಜಗತ್ತಿನಲ್ಲಿ ಕೇವಲ ಉತ್ತಮ ಉತ್ಪನ್ನ ತಯಾರಿಸಿದರೆ ಸಾಕಾಗುವುದಿಲ್ಲ. ಅದನ್ನು ಗ್ರಾಹಕರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಬ್ರ್ಯಂಡಿಂಗ್ ಮತ್ತು…

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 327 ಪ್ರಕರಣಗಳ ಇತ್ಯರ್ಥ ಎರಡು ಜೋಡಿ ದಂಪತಿಗಳ ಪುನರ್ಮಿಲನ

ಸವದತ್ತಿ 11 : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ತಾಲೂಕಾ ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಸ್ಥಳೀಯ ನ್ಯಾಯಾಲಯಗಳಲ್ಲಿ ಇತ್ತೀಚೆಗೆ…

ಶಿರೂರ ಆಸ್ಪತ್ರೆಯಿಂದ ವೃದ್ಧಾಶ್ರಮದಲ್ಲಿ ವನಮಹೋತ್ಸವ

ಲೋಕದರ್ಶನ ವರದಿ ಯಮಕನಮರಡಿ 11 : ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂ ದಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆಯ ಆಸರೆ ವೃದ್ಧಾಶ್ರಮದ ಆವರಣದಲ್ಲಿ ವೃಕ್ಷಾರೋಪಣಾ ಅಭಿಯಾನದ ಪ್ರಯುಕ್ತ…

ಸರ್ಕಾರಿ ಶಾಲಾ ಮಕ್ಕಳಿಗೆ 1,500 ಕಲಿಕೋಪಕರಣಗಳು ಕಿಟ್ ವಿತರಣೆ

ಬೆಳಗಾವಿ 11: ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್‌ ಕಂಪನಿ ಹಾಗೂ ಯೂತ್ ಫಾರ್ ಸೇವಾ ಸಂಸ್ಥೆಯ ಸಹಯೋಗದಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದ ಆರು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ…

ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯ ಮಹತ್ವದ ಸಾಧನೆ; ಉತ್ತರ ಕರ್ನಾಟಕದ ಮಕ್ಕಳಿಗೆ ಹೊಸ ಆಶಾಕಿರಣ

ಲೋಕದರ್ಶನ ವರದಿ ಒಂದು ವರ್ಷದಲ್ಲಿ 8 ಮಕ್ಕಳಿಗೆ ಯಶಸ್ವಿ ಬೋನ್ ಮ್ಯಾರೋ ಕಸಿ ಬೆಳಗಾವಿ, ಜುಲೈ 11: ಉತ್ತರ ಕರ್ನಾಟಕದಲ್ಲಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಯ ಕ್ಷೇತ್ರದಲ್ಲಿ ಕೆಎಲ್‌ಇ…

ಸಾರ್ವಜನಿಕರ ಅಹವಾಲು ಆಲಿಸಿದ ಲಕ್ಷ್ಮೀ ಹೆಬ್ಬಾಳಕರ್‌: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ

ಬೆಳಗಾವಿ 11: ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ…

ಜ್ಞಾನೋಬಾ ತುಕಾರಾಮ ಪಾಯಿ ದಿಂಡಿ ಸೋಹಳಾಗೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ

ಬೆಳಗಾವಿ 11: ಆಷಾಢ ಏಕಾದಶಿ ಅಂಗವಾಗಿ ಶ್ರೀಕ್ಷೇತ್ರ ಪಂಢರಪುರಕ್ಕೆ ತೆರಳುವ ವಾರಕರಿ ಭಕ್ತರ ಸಾಂಪ್ರದಾಯಿಕ ಪಾದಯಾತ್ರೆಯ ಅಂಗವಾಗಿ ಬೆಳಗಾವಿ ಗ್ರಾಮೀಣ ಭಾಗದ ವಾಘವಾಡೆ-ಸಾಂವಗಾಂವ…

ಹಂದಿಗುಂದದಲ್ಲಿ ಮುಖ್ಯೋಪಾಧ್ಯಾಯ ಜಿ.ಕೆ. ಗಾಯಕ್ವಾಡ್ ನಿವೃತ್ತಿ ಸಮಾರಂಭ ಜು.12ರಂದು

ಪಾಲಬಾವಿ, ಜು.10: ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಶ್ರೀ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಆದರ್ಶ ಶಿಕ್ಷಕರಾದ ಜಿ.ಕೆ. ಗಾಯಕ್ವಾಡ್…

ಸುದ್ದಿ ಓದಿ