ಲೋಕಸಭೆ ಚುನಾವಣೆಯ ಹಿನ್ನಲ್ಲೆಯಲ್ಲಿ ಲೋಪ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಿ
ಲೋಕದರ್ಶನ ವರದಿ ಚಿಕ್ಕೋಡಿ: ಮುಂಬರುವ ಲೋಕಸಭೆ ಚುನಾವಣೆಯ ಹಿನ್ನಲ್ಲೆಯಲ್ಲಿ ಲೋಪ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕೆಂದು ಜಿಲ್ಲೆಯ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾ...
November 05, 02:52 PM   |   By Admin
ಪ್ರತ್ಯೇಕ ರಾಜ್ಯವಾದರೇ ತಪ್ಪೆನಿಲ್ಲ: ಜೋರಾಪೂರ
ಲೋಕದರ್ಶನ ವರದಿಬೆಳಗಾವಿ:  1799ರಲ್ಲಿ ಟಿಪ್ಪುವಿನ ನಂತರ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಲು ಶ್ರಮಿಸಿದ ಕನ್ನಡ ಕುಲಪುರೋಹಿತರಾದ ಆಲೂರ ವೆಂಕಟರಾಯರು, ಡೆಪ್ಯೂಟ...
November 05, 10:37 AM   |   By Admin
ಪ್ರಶಾಸಕಿಯ ಕಟ್ಟಡದ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿಮಾಂಜರಿ:  ಸಹಕಾರಿ ರಂಗದ ಜೊತೆಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸುಮಾರು 35 ಶಾಖೆಗಳ ಮುಖಾಂತರ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ...
November 05, 10:36 AM   |   By Admin
ಪ್ರಶಾಸಕಿಯ ಕಟ್ಟಡದ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿಮಾಂಜರಿ:  ಸಹಕಾರಿ ರಂಗದ ಜೊತೆಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸುಮಾರು 35 ಶಾಖೆಗಳ ಮುಖಾಂತರ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ...
November 05, 10:35 AM   |   By Admin
ಕಬ್ಬಿನ ದರ ತಾರತಮ್ಯ ರೈತರ ಬೃಹತ್ ಸಮಾವೇಶ
ಲೋಕದರ್ಶನ ವರದಿ ಯರಗಟ್ಟಿ 05: ರಾಜ್ಯದ ರೈತರ ಕಬ್ಬಿನ ಹಿಂದಿನ ಬಾಕಿ ನೀಡದೆ ಮತ್ತು ಈ ಹಂಗಾಮಿನ ದರ ಘೋಷಣೆ ಮಾಡದೇ ರಾಜ್ಯದ ಸಕ್ಕರೆ ಖಾಕರ್ಾನೆಗಳು ಕಬ್ಬು ನುರಿಸುವ ಹಂಗಾಮಿಗೆ ಚಾ...
November 05, 10:29 AM   |   By Admin
ಶಿವಚರಿತ್ರೆಯ ಕನ್ನಡ ಅವತರಣಿಕೆ ಆಲಿಸುತ್ತಿರುವ ಶಾಸಕ ಅಭಯ ಪಾಟೀಲ್
ಲೋಕದರ್ಶನ ವರದಿ ಬೆಳಗಾವಿ, 4: ಯಾವತ್ತು ಹೊಸತನವನ್ನೊಡುಕ್ಕುತ್ತಿರುವ ಬೆಳಗಾವಿ ದಕ್ಷಿಣ ವಿಧಾನಸಭಾ ಶಾಸಕ ಅಭಯ ಪಾಟೀಲರು ಬೆಳಗಾವಿಯ ಶಾಹಪುರದಲ್ಲಿರುವ ಶಿವಾಜಿ ಉದ್ಯಾನವನದಲ್ಲಿ ನಿರ್ಮಿ...
November 04, 02:00 PM   |   By Admin
ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ ಕೊಡುವಂತೆ ಆಗ್ರಹ
ಲೋಕದರ್ಶನ ವರದಿ ಬೆಳಗಾವಿ 4, ನಗರದ ಸಕ್ಯೂಟ್ ಹೌಸ್ನಲ್ಲಿ ರವಿವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ರೈತರು ಅನುಭವಿಸುವ ಕಷ್ಟಗಳಿಗೆ ಸರಕಾರ ಸ...
November 04, 01:57 PM   |   By Admin
ಭಾರತೀಯರು ಕಥನ ಸಂಸ್ಕೃತಿಯ ಮೂಲಕ ಸೃಜನಶೀಲತೆಯನ್ನು ಬೆಳೆಸಿಕೊಂಡವರು : ಡಾ. ಚಂದ್ರಶೇಖರ ಕಂಬಾರ
ಲೋಕದರ್ಶನ ವರದಿ ಗೋಕಾಕ, 4: ನಗರದರೋಟರಿರಕ್ತ ಭಂಡಾರ ಸಭಾಭವನದಲ್ಲಿದಿ: 04-11-2018 ರಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಹಾಗೂ ಭಾವಸಂಗಮ, ಗೋಕಾಕ ಇವರ ಸಹಯೋಗದಲ್ಲಿ ಆಯೋಜಿಸಿದ ಬಸವ...
November 04, 01:53 PM   |   By Admin
ಕಾನೂನು ವಿದ್ಯಾಥರ್ಿಗಳು ಇತರ ವಿದ್ಯಾಥರ್ಿಗಳಿಗಿಂತ ವಿಭಿನ್ನರು : ಶಾನವಾಡ
ಲೋಕದರ್ಶನ ವರದಿ ಬೆಳಗಾವಿ,4: ಕಾನೂನು ವಿದ್ಯಾಥರ್ಿಗಳು ಇತರ ವಿದ್ಯಾಥರ್ಿಗಳಿಗಿಂತ ವಿಭಿನ್ನರು. ಬೇರೆ ವಿದ್ಯಾಥರ್ಿಗಳಿಗಿಂತ ಕಾನೂನು ವಿದ್ಯಾಥರ್ಿಗಳಿಗಿರುವ ಜವಾಬ್ದಾರಿ ದೊಡ್ಡದು. ಭವಿ...
November 04, 01:51 PM   |   By Admin
ಹಾಸ್ಯಕೂಟ ವಾಷರ್ಿಕೋತ್ಸವ ಹಾಗೂ ರಾಜ್ಯೋತ್ಸವ ಕಾರ್ಯಕ್ರಮ ಪುರುಷರಲ್ಲಿ ದೇಹಾಭಿಮಾನವಿಲ್ಲ : ಗಂಗಾವತಿ ಪ್ರಾಣೇಶ
ಲೋಕದರ್ಶನ ವರದಿ ಬೆಳಗಾವಿ 4-  ಮಹಿಳೆಯರಲ್ಲಿರುವ ಉತ್ಸಾಸ ಪುರಷರಲ್ಲಿ ನಾವು ಕಾಣುವುದಿಲ್ಲ. ಮಹಿಳೆಯರು ಪ್ರತಿಯೊಂದು ಕ್ಷಣವನ್ನೂ ಸಂಭ್ರಮದಿಂದ ಸವಿಯುತ್ತಾರೆ. ನಗುತ್ತಾರೆ, ನಗಿಸ...
November 04, 01:49 PM   |   By Admin

ಇತ್ತೀಚಿನ ಸುದ್ದಿ