ಶ್ರೀಗುರುವಿನ ಅನುಗ್ರಹ ಮುಖ್ಯ : ಶಿವಾನಂದ ಕೌಜಲಗಿ
ಲೋಕದರ್ಶನ ವರದಿಬೆಳಗಾವಿ, 10: ನನಗೆ ಕನ್ನಡರಾಜ್ಯೋತ್ಸವ ದೊರೆತದ್ದು ಆಕಷ್ಕಿಕ, ಎಲ್ಲದಕ್ಕು ನಿರಂತರ ಪ್ರಯತ್ನ ಬೇಕು, ಯೋಗಕೂಡಿ ಬರಬೇಕು, ಶ್ರೀ ಗುರುವಿನ ಅನುಗ್ರಹ ಬೇಕು ಅಂದಾಗ ಸರ್ವ ...
January 10, 02:34 PM   |   By Admin
ಸಂಭ್ರಮದ ತ್ಯಾಗವೀರ ಸಿರಸಂಗಿ ಲಿಂಗರಾಜ 158 ಜಯಂತಿ ಉತ್ಸವ
ಲೋಕದರ್ಶನ ವರದಿಬೆಳಗಾವಿ 10: ಸಮಾಜಕ್ಕೆ ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಸಿರಸಂಗಿ ಲಿಂಗರಾಜರು ಶರಣರ ದಾಸೋಹ ತತ್ವಕ್ಕೆ ಅನ್ವರ್ಥವೆನಿಸಿದವರು. ಶರಣರ ಕಾಯಕ-ದಾಸೋಹ ಸಿದ್ಧಾಂತಗಳನ್ನು ...
January 10, 02:33 PM   |   By Admin
ವಿದ್ಯಾಥರ್ಿಗಳಿಗೆ ಶಿಕ್ಷಕರು ಸಾಮಾಜಿಕ ಜ್ಞಾನ ಬೋಧಿಸಲಿ: ಮನಗೂಳಿ
ಬೆಳಗಾವಿ 07: ಆಧುನಿಕ ಯುಗದಲ್ಲಿ ಶಿಕ್ಷಕರು ವಿದ್ಯಾಥರ್ಿಯ ಮಾನಸಿಕ, ಸಾಮಾಜಿಕ, ಆಥರ್ಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಬೋಧನೆಯನ್ನು ಮಾಡಬೇಕು. ಶಿಕ್ಷಕರು ಯಾವಾಗಲೂ ಅಧ್ಯಯನ ಶೀಲ...
January 07, 03:10 PM   |   By Admin
ಪೆಟ್ರೋಲ್, ಡಿಸೇಲ್ ತೆರಿಗೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ
ಲೋಕದರ್ಶನ ವರದಿಬೆಳಗಾವಿ, 6:  ಭಾರತೀಯ ಜನತಾ ಪಾಟರ್ಿ ಬೆಳಗಾವಿ ಗ್ರಾಮೀಣ ಮಂಡಲದ ವತಿಯಿಂದ ರಾಜ್ಯ ಸಕರ್ಾರವು ಪೆಟ್ರೋಲ್, ಡಿಸೇಲ್ಗಳ ತೆರಿಗೆ ಹೆಚ್ಚಿಸಿರುವುದನ್ನು ವಿರೋದಿಸಿ ಹಿ...
January 06, 02:29 PM   |   By Admin
ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಗೆ ಕ್ರಮ : ಸತೀಶ್ ಜಾರಕಿಹೊಳಿ
ಬೆಳಗಾವಿ: 06 : ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಪ್ರಾಣಿ ಉದ್ಯಾನದಲ್ಲಿರುವ ಸಂಗ್ರಹಾಲಯವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವರಾದ ಸತೀಶ್ ...
January 06, 02:27 PM   |   By Admin
ಸಮಸ್ಯೆಗಳಿಗೆ ಉತ್ತಮ ಜ್ಞಾನಾಧಾರಿತ ಶಿಕ್ಷಣವೇ ಮದ್ದು: ಮೋಕ್ಷಾತ್ಮಾನಂದ ಸ್ವಾಮೀಜಿ
ಲೋಕದರ್ಶನ ವರದಿಬೆಳಗಾವಿ, 6: ಒಂದು ದೇಶ ತನ್ನ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕಾದರೆ ಶಿಕ್ಷಣವು ಜ್ಞಾನದ ಆಧಾರದ ಮೇಲೆ ನಡೆಯಬೇಕು ಮತ್ತು ಇಂದಿನ ಜ್ಞಾನದ ಆಥರ್ಿಕತೆಯ ಕಾಲಘಟ್ಟದಲ್ಲಿ ಜ್...
January 06, 02:26 PM   |   By Admin
ಪೌರಕಾಮರ್ಿಕರ ವಸತಿಗೃಹ ನಿಮರ್ಾಣಕ್ಕೆ ಶಂಕುಸ್ಥಾಪನೆ ಕಾಲಮಿತಿಯಲ್ಲಿ ನಿಮರ್ಿಸಲು ಸಚಿವ ಜಾರಕಿಹೊಳಿ ಸೂಚನೆ
ಬೆಳಗಾವಿ: 06 : ಮಹಾನಗರ ಪಾಲಿಕೆಯ ವತಿಯಿಂದ ಗೃಹಭಾಗ್ಯ ಯೋಜನೆಯಡಿ ಪೌರಕಾಮರ್ಿಕರಿಗೆ ಜಿ+3 ಮಾದರಿಯ ವಸತಿಗೃಹಗಳ ನಿಮರ್ಾಣಕ್ಕೆ ಅರಣ್ಯ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಭಾನು...
January 06, 02:12 PM   |   By Admin
ಅಂತರಾಷ್ಟ್ರೀಯ ಕುಸ್ತಿಪಟುಗಳಿಗೆ ಆಹ್ವಾನ- ಸಿದ್ಧತೆ ಆರಂಭಿಸಲು ಸಚಿವರ ಸೂಚನೆ ಬೆಳಗಾವಿಯಲ್ಲಿ ಫೆ. 8 ರಿಂದ 'ಕನರ್ಾಟಕ ಕುಸ್ತಿ ಹಬ್ಬ
ಬೆಳಗಾವಿ: 05 :  ಪ್ರಸಕ್ತ ಸಾಲಿನ ಪ್ರಥಮ ಕನರ್ಾಟಕ ಕುಸ್ತಿ ಹಬ್ಬ ಫೆಬ್ರವರಿ 8, 9 ಹಾಗೂ 10 ರಂದು ಮೂರು ದಿನಗಳ ಬೆಳಗಾವಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆ...
January 05, 03:17 PM   |   By Admin
ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು : ಆಶಾ ಐಹೊಳೆ
ಬೆಳಗಾವಿ: 05 :ಸುತ್ತಮುತ್ತಲಿನ ಪರಿಸರ, ಒತ್ತಡದಿಂದಾಗಿ ಮಕ್ಕಳು ಕೆಲವೊಮ್ಮೆ ಖಿನ್ನತೆಗೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಪಾಲಕರು, ಶಿಕ್ಷಕರು, ವಸತಿ ನಿಲಯದ ಪ್ರಾಂಶುಪಾಲರು ಹಾ...
January 05, 03:15 PM   |   By Admin
ಎಸ್ಟಿಪಿ ನಿಮರ್ಾಣ: ಭೂಸ್ವಾಧೀನ ಕೈಬಿಡಲು ರೈತರ ಆಗ್ರಹ ಸಮಗ್ರ ಅಧ್ಯಯನಕ್ಕೆ ಸಮಿತಿ ರಚನೆ: ಸಚಿವ ಜಾರಕಿಹೊಳಿ
    ಬೆಳಗಾವಿ: 05 : ಹಲಗಾ ಬಳಿ ಈಗಾಗಲೇ ಭೂಸ್ವಾಧೀನಪಡಿಸಿಕೊಳ್ಳಲಾಗಿರುವ ಸ್ಥಳದಲ್ಲಿಯೇ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್ ಟಿಪಿ) ನಿಮರ್ಾಣ ಯೋಜನೆ ಅನುಷ್ಠಾನ ಕುರಿತು ಅ...
January 05, 03:14 PM   |   By Admin

ಇತ್ತೀಚಿನ ಸುದ್ದಿ