ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಅಶೋಕ ದುಡಗುಂಟಿ
ಬೆಳಗಾವಿ, 19: ಬೆಳಗಾವಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಅಶೋಕ ದುಡಗುಂಟಿ ಶೀಘ್ರವೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ.  ಬೆಳಗಾವಿಯವರೇ ಆದ ಅಶೋಕ ದುಡಗುಂಟಿ ಜಮಖಂಡಿ ...
January 19, 02:35 PM   |   By Admin
ಅಪಘಾತ ಮತ್ತು ಅಪರಾಧಗಳಿಂದ ಸುರಕ್ಷಿತವಾಗಿರಬೇಕು : ಗುಜನಾಳ
ಲೋಕದರ್ಶನ ವರದಿಬೆಳಗಾವಿ, 20: ವ್ಯಕ್ತಿಯ ಅದರಲ್ಲೂ ಮಕ್ಕಳ-ಯುವಜನತೆಯ ಜೀವ ಮತ್ತು ಜೀವನ ಯಶಸ್ಸಿನಿಂದ ಇರುವಂತಾಗಲು ಅವುಗಳ ಸುರಕ್ಷತೆ ಮಾಡಿಕೊಳ್ಳುವದು ಅತೀ ಅವಶ್ಯ. ಜೀವವನ್ನು ಮೊದಲು ...
January 19, 02:34 PM   |   By Admin
ಗ್ರಾಹಕರ ಕುಂದು ಕೊರತೆ ನಿವಾರಣಾ ಸಭೆ
ಲೋಕದರ್ಶನ ವರದಿಬೆಳಗಾವಿ, 19: ದಿ. 18.ರಂದು ಬೆಳಿಗ್ಗೆ 11.00 ಘಂಟೆಗೆ ಬೆಳಗಾವಿ ವಲಯ ಕಚೇರಿ ಸಭಾಂಗಣದಲ್ಲಿ ಅಧೀಕ್ಷಕ ಅಭಿಯಂತರರು(ವಿ), ಕಾ ಮತ್ತು ಪಾ ವೃತ್ತ, ಹೆಸ್ಕಾಂ., ನೆಹರು ನಗ...
January 19, 02:34 PM   |   By Admin
ಮತದಾನದ ಮಹತ್ವ ತಿಳಿಸಿ : ಸಿಇಒ
ಬೆಳಗಾವಿ, 19: ಬೂತ್ ಮಟ್ಟದಲ್ಲಿ ರಾಷ್ಟ್ರೀಯ ಮತದಾರರ ದಿವಸ ಆಚರಿಸುವುದರ ಜೊತೆಗೆ ಮತದಾನ ಮಹತ್ವ ಸಾರುವ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕೆಂದು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ...
January 19, 02:33 PM   |   By Admin
ಜಿಲ್ಲೆಯ ಅಧಿಕಾರಿಗಳಿಗೆ ಒಂದು ದಿನದ ಕಾಯರ್ಾಗಾರ
ಬೆಳಗಾವಿ, 19 : ಸಿಗರೇಟ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುವುದಲ್ಲದೆ ಇನ್ನೊಬ್ಬರ ಆರೋಗ್ಯವು ಕೂಡಾ ಹಾಳಾಗುತ್ತದೆ. ನಾವೆಲ್ಲರೊ ಪರೋಕ್ಷವಾಗಿ ತಂಬಾಕು ಸೇವನೆಗೆ ಒಳಗಾಗುತ್ತಿದ್ದೆವೆ ಎಂ...
January 19, 02:32 PM   |   By Admin
ಶುಶ್ರೂಷಕಿ ವೃತ್ತಿಯು ನಿಜಕ್ಕೂ ಅಪ್ರತಿಮವಾದದು :ಡಾ. ರಾಜಶೇಖರ
ಲೋಕದರ್ಶನ ವರದಿಬೆಳಗಾವಿ, 18: ರೋಗಿಯ ಸೇವೆ ಮಾಡುವ ಶುಶ್ರೂಷಕಿ ವೃತ್ತಿಯು ನಿಜಕ್ಕೂ ಅಪ್ರತಿಮ. ಇಂತಹ ಪವಿತ್ರವಾದ ವೃತ್ತಿಯನ್ನು ಆಯ್ಕೆಮಾಡಿಕೊಂಡಿರುವ ತಾವೆಲ್ಲರೂ ನಿಜಕ್ಕೂ ಧನ್ಯರು ಎ...
January 18, 02:32 PM   |   By Admin
ಲಿಂಗರಾಜ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಇತಿಹಾಸ ವಿಚಾರ ಸಂಕಿರಣ
ಲೋಕದರ್ಶನ ವರದಿಬೆಳಗಾವಿ, 18: ಕಲೆ ವಾಸ್ತುಶಿಲ್ಪಕ್ಕೆ ಭಾರತೀಯ ಇತಿಹಾಸದ ಕೊಡುಗೆ ಬಹುಮೌಲಿಕವಾಗಿದೆ. ಪಾರಂಪರಿಕ ಸಾಂಸ್ಕೃತಿಕ ನೆಲೆಗಳನ್ನು ಉಳಿಸುವ ಹಾಗೂ ಪುನರ್ಶೋಧಿಸುವ ಕಾರ್ಯ ಜರುಗ...
January 18, 02:31 PM   |   By Admin
ಸಾಮಾಜಿಕ ವಿಜ್ಞಾನ ಸಂಶೋಧನೆಯ ಮಾದರಿಗಳ ಬಗೆಗೆ ಒತ್ತು ನೀಡಿ : ಡಾ. ಕುಲಕಣರ್ಿ
ಲೋಕದರ್ಶನ ವರದಿ ಬೆಳಗಾವಿ, 18: ಕೆಎಲ್ಎಸ್ ಗೋಗ್ಟೆ ಕಾಲೇಜ್ ಆಫ್ ಕಾಮರ್ಸ ಸಂಶೋಧನಾ ಕೇಂದ್ರವು ಒಂದು ದಿನ ಕಾಯರ್ಾಗಾರವನ್ನು ಆಯೋಜಿಸಿತು. ಕಸಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮ...
January 18, 02:30 PM   |   By Admin
ಸಮರ್ಥನಂ ಅಂಗವಿಕಲರ ಸಂಸ್ಥೆಯ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂನರ್ಿಗೆ ಚಾಲನೆ ಸೋಲು ಗೆಲುವುಗಳ ಬಗ್ಗೆ ಚಿಂತಿಸದೇ ವಹಿಸಿ : ಸಿಇಒ ರಾಮಚಂದ್ರನ್
ಲೋಕದರ್ಶನ ವರದಿಬೆಳಗಾವಿ, 18: ಸೋಲು ಗೆಲುವಿಗೆ ಸೋಪಾನ. ಅಂಧ ಕ್ರಿಕೆಟಿಗರು ಸೋಲು ಗೆಲುವಿನ ಬಗ್ಗೆ ಚಿಂತಿಸದೇ ಭಾಗವಹಿಸುವಿಕೆ ಕಡೆ ಗಮನಹರಿಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ರಾಮಚಂದ...
January 18, 02:29 PM   |   By Admin
ತಂಬಾಕು ದುಷ್ಪರಿಣಾಮದ ಬಗ್ಗೆ ತರಬೇತಿ ಕಾಯರ್ಾಗಾರ
ತಂಬಾಕು ದುಷ್ಪರಿಣಾಮದ ಬಗ್ಗೆ ತರಬೇತಿ ಕಾಯರ್ಾಗಾರ ಬೆಳಗಾವಿ, 18: ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಶರೀರದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ ಈತ್ತಿಚಿನ ದಿ...
January 18, 02:27 PM   |   By Admin

ಇತ್ತೀಚಿನ ಸುದ್ದಿ