ಮುಧೋಳ

ಕಂಠಿ ಕಾಲೇಜಿನ ಟಾಪರ್ಸ್‌

ಮುಧೋಳ 29: ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2022-23 ನೇ ಸಾಲಿನ ಬಿ.ಎ 6 ನೇ ಸೆಮ್ ಗೆ ನಡೆಸಿದ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. ಬಾಗಲಕೋಟ ಬಿವ್ಹಿವ್ಹಿ ಸಂಘದ ಮುಧೋಳ…

ಲೋಕಸಭಾ ಚುನಾವಣೆಗೆ ನಾನು ಪ್ರಬಲ ಆಕಾಂಕ್ಷಿ: ಶಿವಕುಮಾರ ಮಲಘಾಣ

ಮುಧೋಳ 28: 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಾನು ಪ್ರಬಲ ಆಕಾಂಕ್ಷಿಯಾಗಿದ್ದು ಈ ಸಲವಾದರೂ ಮುಧೋಳ ತಾಲ್ಲೂಕಿಗೆ ಅವಕಾಶ ನೀಡಬೇಕು ಎಂದು…

ಫಸಲಿಗೆ ಸೂಕ್ತ ಬೆಲೆ ಸಿಕ್ಕರೆ ಮಾತ್ರ ರೈತನ ಪರಿಶ್ರಮ ಸಾರ್ಥಕ: ಡಾ.ಕಟ್ಟಿ

ಮುಧೋಳದಲ್ಲಿ ಸಂಭ್ರಮದ ರೈತ ದಿನಾಚರಣೆ* ರೈತವೇಶದಲ್ಲಿ ಮಿಂಚಿದ ಶಾಲಾ ವಿದ್ಯಾರ್ಥಿಗಳು* ಸಾಧಕ ರೈತರಿಗೆ ಪ್ರಶಸ್ತಿ ಪ್ರಧಾನ ಮುಧೋಳ 24: ರೈತರು ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಕ್ಕರೆ…

ಕಣ್ಮನ ಸೆಳೆದ ರೈತ ಮಕ್ಕಳ ಮೆರವಣಿಗೆ

ಮುದೋಳ 23: ಪುಟ್ಟ ಪುಟ್ಟ ಮಕ್ಕಳು ಬಿಳಿ ಅಂಗಿ, ದೋತರ ಹೆಗಲ ಮೇಲೆ ಹಸಿರು ಶಾಲು ಹೊತ್ತ ವಿದ್ಯಾರ್ಥಿಗಳು ಇಲಕಲ್ ಸೀರೆ ದೇಶಿಯ ಗತ್ತು ಬೃಹತ್ ರೈತಧ್ವಜ ಹೊತ್ತು ರೈತ ಪರ ಘೋಷಣೆ…

ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ : ಪ್ರೊ.ಅಶೋಕ ಗಂಗಣ್ಣವರ

ಮುಧೋಳ 23: ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲಿ ್ಲ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ತಮ್ಮ ಭವಿಷ್ಯವನ್ನು…

ಸಾಮಾಜಿಕ ಜಾಲತಾಣ ಬಳಕೆಗಿಂತ ಆ ತಾಣವನ್ನು ಸೃಷ್ಠಿ ಮಾಡುವ ವಿಜ್ಞಾನಿಗಳಾಗಿ

ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಕಾರ‌್ಯಕ್ರಮದಲ್ಲಿ ಡಾ.ಸಪನಾ ಅನಿಗೋಳ ಹೇಳಿಕೆ ಮುಧೋಳ 16: ಶಿಕ್ಷಣವನ್ನು ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಶಕ್ತಿಯುತ ಸಾಧನ…

ವಿಶೇಷ ಉಪನ್ಯಾಸ ಕಾರ್ಯಕ್ರಮ

ಮುಧೋಳ 09: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಹಾಗೂ ಮಹಿಳಾ ಸಬಲೀಕರಣ ಘಟಕದ ವತಿಯಿಂದ ವಿದ್ಯಾರ್ಥಿನಿಯರಿಗಾಗಿ “ಸ್ತ್ರೀಯರ ಋತುಚಕ್ರದ ಸಮಸ್ಯೆಗಳು…

ಅಖಿಲ ಭಾರತ ಸತ್ಸಂಗ ಸಮ್ಮೇಳಕ್ಕೆ ಡಾ. ಶಿವಾನಂದ ಭಾರತಿ ಶ್ರೀ ಚಾಲನೆ

ಮುಧೋಳ 08 :ಪಾಪ ಮತ್ತು ಪುಣ್ಯಗಳು ಒಂದೇ ನಾಣ್ಯದ ಎರಡು ಮುಖಗಳು ಶರೀರ,ಮಾತು,ಮನಸ್ಸುಗಳು ಈ ಕೃತ್ಯಗಳನ್ನು ಮಾಡುತ್ತವೆ.ನಾವು ಮಾಡಿದ ಪಾಪಕರ್ಮಗಳು ದೂರವಾಗಬೇಕಾದರೆ ನಮ್ಮಲ್ಲಿರುವ…

ದೈ. ಶಿಕ್ಷಕರು ವಿದ್ಯಾರ್ಥಿಗಳಿಗೆ ದೈಹಿಕ ಜೊತೆಗೆ ಮಾನಸಿಕವಾಗಿ ಸದೃಢಗೊಳಿಸಿ

ಮುಧೋಳ 02 : ತಾಲೂಕಿನ ತಾಲೂಕ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಗಾರವು ರನ್ನ ಬೆಳಗಲಿಯ ಶ್ರೀ ಬಂದ ಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಮುಖ್ಯ…

ಭಾರತ ಸಂವಿಧಾನ ಸಮರ್ಪಣಾ ದಿನ

ಮುಧೋಳ 28: ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಡೋಣಿಯವರ ತೋಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲಿ ಸಂವಿಧಾನ ಸಮರ್ಪಣಾ ದಿನ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು…

ಕುಸ್ತಿ ಕ್ರೀಡಾಪಟುಗಳನ್ನು ನೀಡಿದ ಕೀರ್ತಿ ಮುಧೋಳ ರನ್ನನ ನಾಡಗಿದೆ : ಕುಲಸಚಿವ ಡಾ.ಅಂಗಡಿ

ಮುಧೋಳ 26: ಬಾಗಲಕೋಟ ವಿಶ್ವವಿದ್ಯಾಲಯ ಜಮಖಂಡಿ ಹಾಗೂ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಬಾಗಲಕೋಟ ಇವುಗಳ ಆಶ್ರಯದಲ್ಲಿ ಬಾಗಲಕೋಟ ವಿಶ್ವವಿದ್ಯಾಲಯ ಜಮಖಂಡಿ ವ್ಯಾಪ್ತಿಯ 2023-24…

ಬೆಳ್ಳಿಯ ರಥದೊಂದಿಗೆ ಕಾಲ್ನಡಿಗೆ ಕಮಕೇರಿಯಿಂದ ಪಂಢರಾಪುರಕ್ಕೆ 17ನೇ ಬಾರಿ ಪಾದಯಾತ್ರೆ

ಮುಧೋಳ: ಸಮೀಪದ ಕಮಕೇರಿ ಗ್ರಾಮದಿಂದ ಪಂಢರಪುರಕ್ಕೆ 17ನೇ ಬಾರಿ ಪಾದಯಾತ್ರೆಯನ್ನು ಇಲ್ಲಿನ ಭಕ್ತರು ಕೈಗೊಂಡಿದ್ದು, ಈ ಬಾರಿ ಬೆಳ್ಳಿಯ ರಥದೊಂದಿಗೆ ಪ್ರಯಾಣ ಬೆಳೆಸುತ್ತಿರುವದು…

ಸುದ್ದಿ ಓದಿ