ಮುಧೋಳ

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗವೇ ತಳಪಾಯ: ರಾಘವೇಂದ್ರ ನೀಲಣ್ಣವರ

ಮುಧೋಳ 20:ಚೈತನ್ಯ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಮುಧೋಳ ಮತ್ತು ವಿಹಾನ ಸಿ. ಎಸ್. ಸಿ ಯೋಜನೆ ಮುಧೋಳ ಬಾಗಲಕೋಟೆ ಜಿಲ್ಲೆ ಇವರ ಆಶ್ರಯದಲ್ಲಿ ಹದಿಹರೆಯದ ಹೆಣ್ಣು ಮತ್ತು ಗಂಡು…

ಹೈನುಗಾರಿಕೆ ಅಭಿವೃದ್ಧಿಗೆ ರೈತರ ಶ್ರಮವೇ ಫಲ : ಡಾ.ಎಸ್ ದೀಕ್ಷಿತ್.

ಮುಧೋಳ: ತಾಲೂಕಾ ರನ್ನ ಬೆಳಗಲಿಯ ಶ್ರೀ ಬಸರಿಗಿಡದ ಲಕ್ಷ್ಮೀ ದೇವಸ್ಥಾನದ ಮಂಟಪದಲ್ಲಿ ಸಿದ್ದಾಪುರ ತೋಟ ಹಾಲು ಉತ್ಪಾದಕರ ಸಹಕಾರಿ ಸಂಘ ನಿ., ರನ್ನ ಬೆಳಗಲಿಯ 2022- 23ನೇ ಸಾಲಿನ ಸರ್ವ…

ಬಾಗಲಕೋಟ ವಿಶ್ವವಿದ್ಯಾಲಯದ ಡೆಪ್ಯೂಟಿ ರೆಜಿಸ್ಟರ್ ಡಾ.ರಾಜೇಶ್ವರಿಗೆ ಸನ್ಮಾನ

ಮುಧೋಳ 14: ವಿದ್ಯಾರ್ಥಿನಿಯರು ಪದವಿ ಶಿಕ್ಷಣ ಪೂರೈಸಿದ ನಂತರ ಉನ್ನತ ಶಿಕ್ಷಣವನ್ನು ಪಡೆದುಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಬೇಕು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ…

ಅಸಾಧ್ಯವಾದ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡಿದ್ದಾದರೆ ಜಯ ಖಚಿತ: ಪ್ರೊ.ಪಾಟೀಲ

ಮುಧೋಳ 31: ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆ, ನಿಷ್ಠೆಯಿಂದ ಕೆಲಸ ಮಾಡಿದರೆ ಯಶಸ್ಸು ಸಿಗುವದರದಲ್ಲಿ ಯಾವುದೇ ಸಂಶಯವಿಲ್ಲ, ಜೀವನದಲ್ಲಿ ಆದರ್ಶ ಗುಣಗಳನ್ನು ಮತ್ತು ಜಾತ್ಯಾತೀತ…

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಬಹಳ ಮುಖ್ಯ: ಕಾಕಡ

ಮುಧೋಳ 27: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ, ಯಾವುದೇ ಪಕ್ಷದ ಸರ್ಕಾರವಿರಲಿ ಮಾಧ್ಯಮಗಳು ಜನರ ಬೇಕು, ಬೇಡಿಕೆಗಳನ್ನು ಈಡೇರಿಸುವಲ್ಲಿ…

ಪ್ರೊ.ಎಮ್‌.ಕೆ.ಗವಿಮಠಗೆ ಪಿಎಚ್‌ಡಿ ಪದವಿ

ಮುಧೋಳ19: ಬಾಗಲಕೋಟ ಬಿವಿವಿ ಸಂಘದ ಮುಧೋಳ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಗಣಿತಶಾಸ ವಿಷಯದ ಸಹಾಯಕ ಪ್ರಾದ್ಯಾಪಕ ಪ್ರೊ.ಮೃತ್ಯುಂಜಯ ಕೆ. ಗವಿಮಠ ಅವರಿಗೆ ಬೆಳಗಾವಿಯ ವಿಶ್ವೇಶ್ವರ…

ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡಬೇಕು: ಅರಳಿಕಟ್ಟಿ

ಮುಧೋಳ 12: ಯಾರು ಸಮಾಜಮುಖಿ ಕೆಲಸ ಮಾಡಬೇಕೆಂದು ಇಚ್ಚೆ ಹೊಂದಿರುತ್ತಾರೋ ಅಂತಹ ವ್ಯಕ್ತಿಗಳು ಒಳ್ಳೆಯ ಗುರಿ ಮತ್ತು ಉದ್ದೇಶ ಹೊಂದಿರಬೇಕು ಜೊತೆಗೆ ಸಮಾಜಕ್ಕೆ ತನ್ನಿಂದ ಏನಾದರೂ ಕೊಡುಗೆ…

ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು: ರಾಠೋಡ

ಮುಧೋಳ13: ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆದಂತಹ ಉದ್ಯೋಗ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಆಸಕ್ತರಿಗೆ ಉಚಿತ ತರಬೇತಿಯನ್ನು…

ಎನ್ಎಸ್ಎಸ್ ವಾರ್ಷಿಕ ವಿಶೇಷ ಸೇವಾ ಶಿಬಿರದ ವಿಶೇಷ ಉಪನ್ಯಾಸ ಕಾರ್ಯಕ್ರಮ

ಮುಧೋಳ 08 ನಿರಂತರ ರಾಸಾಯನಿಕ ಗೊಬ್ಬರ ಹಾಕುವದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ, ಇದರಿಂದ ಭೂಮಿಯು ಬರಡು ಆಗುವ ಸಾದ್ಯತೆ ಹೆಚ್ಚು ಅದಕ್ಕಾಗಿ ರೈತರು ತಿಪ್ಪೆ ಗೊಬ್ಬರವನ್ನು…

ಎಸ್‌.ಆರ್‌.ಕಂಠಿ ಕಾಲೇಜಿನ ಐಕ್ಯೂಎಸಿ 3ನೇ ಕಾರ್ಯಕಾರಿಣಿ ಸಭೆ ಯಶಸ್ವಿ : ಚಂದಾವರಕರ

ಮುಧೋಳ 07 : ಬಾಗಲಕೋಟ ಬಿವ್ಹಿವ್ಹಿ ಸಂಘದ ಮುಧೋಳ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ 2022-23 ನೇ ಸಾಲಿನ 3 ನೇ ಕಾರ್ಯಕಾರಿಣಿ ಸಭೆ ಶುಕ್ರವಾರ ಕಾಲೇಜಿನ ಪ್ರಾಚಾರ್ಯರ…

ಲಕ್ಕಂ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ.

ಮುಧೋಳ 4:ಮುಧೋಳ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆ ಆರ್ ಲಕ್ಕಂ ವಿದ್ಯಾಲಯದ ಪ್ರೌಢ ವಿಭಾಗದ ಶಾಲಾ ಸಂಸತ್ತು ಚುನಾವಣೆ ಬಹಳ ಅದ್ದೂರಿಯಿಂದ ಯಶಸ್ವಿಯಾಗಿ ಹೊಸ…

ನೂತನ ಶಾಸಕ ಜಗದೀಶ ಗುಡಗುಂಟಿ ದಂಪತಿಗಳಿಗೆ ಸನ್ಮಾನ

ಮುಧೋಳ: ಬಾಗಲಕೋಟ ಬಿವ್ಹಿವ್ಹಿ ಸಂಘದ ನಗರದ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಮತ್ತು ಪಾಲಕರ ಸಂಘ ಹಾಗೂ ಮಹಾವಿದ್ಯಾಲ ಯದ ವತಿಯಿಂದ ಜಮಖಂಡಿ ಕ್ಷೇತ್ರದ ನೂತನ…

ಸುದ್ದಿ ಓದಿ