ನಿರ್ಜನ ಮನೆಯಲ್ಲಿ ವ್ಯಕ್ತಿ ಕೊಲೆ; ತನಿಖೆ ಆರಂಭ
ಲೋಕದರ್ಶನ ವರದಿ  ಜಮಖಂಡಿ 2: ತಾಲೂಕಿನ ಚಿಕ್ಕಪಡಸಲಗಿ ಆರಿ​‍್ಸ. (ಪುನರ್ವಸತಿ) ಕೇಂದ್ರದ ನಿರ್ಜನ ಪ್ರದೇಶದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ...
July 02, 03:09 PM   |   By Admin
ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಯಾತ್ರೆ ಅಗತ್ಯ
ಲೋಕದರ್ಶನ ವರದಿ  ಜಮಖಂಡಿ 2: ಇಂದಿನ ಪೀಳಿಗೆಗೆ ಪಸ್ಣ್ಘಹ್ಝ್ತಿಸ್ಣ್ಘ, ಸಂಸ್ಕಾರ ಮತ್ತು ಸಂಸ್ಕೃತಿಯ ಕುರಿತು ಆಧ್ಯಾತ್ಮಿಕ ಜಾಗೃತಿ ಮೂಡಿಸಲು ಜನಜಾಗೃತಿ ಯಾತ್ರೆಗಳು ಅಗತ್ಯ...
July 02, 03:07 PM   |   By Admin
ಜಮಖಂಡಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ
ಲೋಕದರ್ಶನ ವರದಿ ಜಮಖಂಡಿ : ಮಾದಕ ವಸ್ತುಗಳ ಸೇವನೆಯು ಸಮಾಜಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿದ್ದು, ವಿಶೇಷವಾಗಿ ಯುವಜನರು ಇದರ ದುಷ್ಪರಿಣಾಮಗಳಿಂದ ದೂರವಿರಬೇಕು ಎಂದು ಉಪವಿಭಾಗಾಧಿ...
July 01, 08:39 PM   |   By Admin
ಹುನೂರು ಸಮೀಪ ಭೀಕರ ಅಪಘಾತ: ಬಾವಿಗೆ ಬಿದ್ದ ಟ್ಯಾಂಕರ್, ಚಾಲಕ ಸ್ಥಳದಲ್ಲೇ ಸಾವು
ಲೋಕದರ್ಶನ ವರದಿ ಜಮಖಂಡಿ : ತಾಲೂಕಿನ ಹುನ್ನೂರ ಗ್ರಾಮದ ಸಮೀಪ ತಡರಾತ್ರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮಳ್ಳಿ ತುಂಬಿದ್ದ ಟ್ಯಾಂಕರ್ ರಸ್ತೆ ಬದಿಯ ಸುಮಾರು 150 ಅಡಿ ಆಳದ ತೆರೆದ ...
June 29, 04:00 PM   |   By Admin
ಜಮಖಂಡಿಯಲ್ಲಿ ಮಹಾರಾಣಾ ಪ್ರತಾಪಸಿಂಹ ಜಯಂತಿ ಸಂಭ್ರಮ
ಲೋಕದರ್ಶನ ವರದಿ ಜಮಖಂಡಿ 29: ವೀರ ಶಿರೋಮಣಿ ಮಹಾರಾಣಾ ಪ್ರತಾಪಸಿಂಹ ಅವರ ಜಯಂತಿಯನ್ನು ನಗರದ ಮಹಾರಾಣಾ ಪ್ರತಾಪಸಿಂಹ ರಾಜಪೂತ ಸಮಾಜ ಸೇವಾ ಸಮಿತಿಯಿಂದ ಸೋಮವಾರ ಆಚರಿಸಲಾಯಿತು.&nbs...
June 29, 03:48 PM   |   By Admin
2014ರಿಂದಲ್ಲೇ ಭಾರತ ಪೋಲಿಯೋ ಮುಕ್ತ ದೇಶ : ಶ್ವೇತಾ ಬೀಡೀಕರ
ಜಮಖಂಡಿ 28: ದೇಶದಲ್ಲಿ ಶೇ.100ರಷ್ಟು ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು, 2014ರಿಂದ ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ ಎಂದು ಉಪವಿಭಾಗಾಧಿಕಾ...
June 28, 07:21 PM   |   By Admin
ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಪ್ರತಿಭಟನೆ
ಜಮಖಂಡಿ 28 :  ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವ...
June 28, 06:38 PM   |   By Admin
ಜಂಬಗಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರಿಗೆ ಗಂಭೀರ ಗಾಯ
ಜಮಖಂಡಿ 27 : ನಗರದ ಜಂಬಗಿ ರಸ್ತೆಯ ಹೊರವಲಯದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಗರಸಭೆ ಕಸ ವಿಲೇವಾರಿ ಟಾಟಾ ಎಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್...
June 27, 06:34 PM   |   By Admin
ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹ: ಅಧಿಕಾರಿಗಳ ದಾಳಿ
ಲೋಕದರ್ಶನ ವರದಿಜಮಖಂಡಿ ೨೭: ನಗರದ ಅಂಬೇಡ್ಕರ್ ಸರ್ಕಲ್ ಬಳಿ ಸರಕಾರದಿಂದ ಹಂಚಿಕೆಯಾದ ಪಡಿತರ ಅಕ್ಕಿಕಾಳು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಪತ್ರಾಸ ಅಂಗಡಿ ಮೇಲೆ ಕಂದಾಯ ಅಧಿಕಾರಿಗಳು ಮತ...
June 27, 11:33 AM   |   By Admin
‘ಯುವಕರು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಕೆಲಸ ಮಾಡಬೇಕು’
ಲೋಕದರ್ಶನ ವರದಿಜಮಖಂಡಿ ೨೭: ಮಕ್ಕಳು ಹೆಚ್ಚು ಅಂಕಗಳಸಿ ಮನೆತನಕ್ಕೆ ಅಷ್ಟೇ ಅಲ್ಲ ಸಮಾಜಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಯುಗದಲ್ಲಿ ಮುಂದೆ ಬರುವ ...
June 27, 11:33 AM   |   By Admin

ಇತ್ತೀಚಿನ ಸುದ್ದಿ